ಮೇ 9: ವಿಶ್ವ ವಲಸೆ ಹಕ್ಕಿ ದಿನ
Published by Basavaraj Halli
11 ಮೇ 2020
ಪ್ರತಿ ವರ್ಷ, ವಿಶ್ವಸಂಸ್ಥೆಯ ಪರಿಸರ ಕಾರ್ಯಕ್ರಮ(UNEP) ಅಡಿಯಲ್ಲಿ ಪ್ರತಿವರ್ಷ ದಿನಾಂಕ ಮೇ 9 ರಂದು ವಿಶ್ವ ವಲಸೆ ಹಕ್ಕಿಗಳ ದಿನವನ್ನಾಗಿ ಆಚರಿಸಲಾಗುತ್ತದೆ.
ಇದು ಆಚರಣೆಯು ವಾರ್ಷಿಕ ಅಭಿಯಾನವಾಗಿದ್ದು, ಈ ಆಚರಣೆಯಿಂದ ವಲಸೆ ಹಕ್ಕಿಗಳು ಮತ್ತು ಅವುಗಳ ಆವಾಸಸ್ಥಾನಗಳನ್ನು ಸಂರಕ್ಷಿಸುವ ಅಗತ್ಯತೆಯ ಬಗ್ಗೆ ಜಾಗೃತಿ ಮೂಡಿಸಲು ನೆರವಾಗುತ್ತದೆ.
ಘೋಷವಾಕ್ಯ : ನಮ್ಮ ಜಗತ್ತನ್ನು ಪಕ್ಷಿಗಳು ಸಂಪರ್ಕಿಸುತ್ತವೆ (Birds Connect our World)
* ವಿಶ್ವ ವಲಸೆ ಹಕ್ಕಿಗಳ ದಿನವನ್ನು ಮೊದಲ ಬಾರಿಗೆ 2006 ರಲ್ಲಿ ಆಚರಿಸಲಾಯಿತು.