ಮೇ 9: ಮಹಾರಾಜ ರಾಣಾ ಪ್ರತಾಪ್ ಸಿಂಗ್-I ರ ಜನ್ಮ ದಿನಾಚರಣೆ
Published by Basavaraj Halli
10 ಮೇ 2020
“ಮಹಾರಾಣ” ಎಂದು ಜನಪ್ರಿಯವಾಗಿ ಕರೆಯಲ್ಪಡುತ್ತಿದ್ದ ಮಹಾರಾಣಾ ಪ್ರತಾಪ್ ಸಿಂಗ್ ಅವರು ಮೇವಾರ್ ರಾಜ್ಯದ (ಈಗಿನ ರಾಜಸ್ಥಾನ) 13 ನೇ ರಾಜರಾಗಿ ಆಡಳಿತ ನಡೆಸಿದ್ದರು. ಇದೆ ಮೇ 09 ರಂದು ಮಹಾರಾಣಾ ಅವರ ಜನ್ಮ ದಿನಾಚರಣೆ ಆಚರಿಸಲಾಯಿತು.
ಮಹಾರಾಣಾ ಅವರು 1540 ರ ಮೇ 9 ರಂದು ಜನಿಸಿದ್ದರು.
ರಾಣಾ ಮತ್ತು ಮೊಘಲರು :
ಮಹಾರಾಣಾ ಪ್ರತಾಪ್ ಸಿಂಗ್ ರು ಹಲ್ಡಿಘಾಟಿ ಕದನ ಸೇರಿ ಹಲವು ಕದನಗಳಲ್ಲಿ ಮೊಘಲರ ವಿರುದ್ಧ ಹೋರಾಡಿದ್ದಾರೆ.