ವಿಶ್ವಪ್ರಸಿದ್ಧ ಟಾಮ್‌ ಆಯಂಡ್‌ ಜೆರ್ರಿ ಮತ್ತು ಪಾಪಾಯ್‌ ಕಾರ್ಟೂನ್‌ಗಳನ್ನು ನಿರ್ದೇಶಿಸಿದ್ದ ಜೀನ್ ಡೀಚ್(95) ಅವರು ನಿಧನರಾದರು. * ಯುಜೀನ್ ಮೆರಿಲ್ ಡೀಚ್ ಎಂಬ ಪೂರ್ಣ ಹೆಸರಿನ ಜೀನ್‌ ಡೀಚ್‌ ಅವರು 1924ರಲ್ಲಿ ಜನಿಸಿದ್ದರು. * 1960ರಲ್ಲಿ ಅಕಾಡೆಮಿ ಪ್ರಶಸ್ತಿ ಪಡೆದಿದ್ದಇವರು ಹಲವಾರು ಪ್ರಸಿದ್ಧ ಕಾರ್ಟೂನ್‌ಗಳನ್ನು ನಿರ್ದೇಶಿಸಿದ್ದರು. * ವಿಶ್ವ ಪ್ರಸಿದ್ಧ ಕಾರ್ಟೂನ್ ಟಾಮ್‌ ಅಯಂಡ್‌ ಜೆರ್ರಿ ಮತ್ತು ಪಾಪಾಯ್‌ ಕಾರ್ಟೂನ್‌ ನಿರ್ದೇಶಿಸಿದ್ದರು. * ಆಸ್ಕರ್‌ ಪ್ರಶಸ್ತಿ ಪುರಸ್ಕೃತರಾಗಿದ್ದರು.