ಏಪ್ರಿಲ್ 12 : ಮಾನವ ಬಾಹ್ಯಾಕಾಶ ಹಾರಾಟದ (Human Space Flight) ಅಂತರರಾಷ್ಟ್ರೀಯ ದಿನ
Published by Basavaraj Halli
12 ಏಪ್ರಿಲ್ 2020
ಪ್ರತಿ ವರ್ಷ ದಿನಾಂಕ ಏಪ್ರಿಲ್ 12 ರಂದು ಅಂತರರಾಷ್ಟ್ರೀಯ ಮಾನವ ಬಾಹ್ಯಾಕಾಶ ಹಾರಾಟದ ದಿನವನ್ನಾಗಿ ಆಚರಿಸಲಾಗುತ್ತಿದೆ. 1961 ರಲ್ಲಿ ಯೂರಿ ಗಗಾರಿನ್ ಅವರು ಐತಿಹಾಸಿಕ ಬಾಹ್ಯಾಕಾಶ ಹಾರಾಟ ನಡೆಸಿದದುರ ವಾರ್ಷಿಕೋತ್ಸವದ ನೆನಪಿಗಾಗಿ ಪ್ರತಿ ವರ್ಷ ಮಾನವ ಬಾಹ್ಯಾಕಾಶ ಹಾರಾಟದ ದಿನವನ್ನಾಗಿ ಆಚರಿಸಲಾಗುತ್ತಿದೆ.
* 2011 ರ ಏಪ್ರಿಲ್ ನಲ್ಲಿ ಯುನೈಟೆಡ್ ನೇಷನ್ಸ್ ಜನರಲ್ ಅಸೆಂಬ್ಲಿ ತೆಗೆದು ಕೊಂಡ ನಿರ್ಣಯದ ಅನುಸಾರ ಪ್ರತಿ ವರ್ಷ ಏಪ್ರಿಲ್ 12 ರಂದು ಅಂತರರಾಷ್ಟ್ರೀಯ ಮಾನವ ಬಾಹ್ಯಾಕಾಶ ಹಾರಾಟದ ಆಚರಿಸಲಾಗುತ್ತಿದೆ.