ಗುರುವಾರ, 09 ಎಪ್ರಿಲ್ 2020
8:24 ಅಪರಾಹ್ನ
Daily PDF
COVID-19 ಸೋಂಕು ಪ್ರಕರಣಗಳ ನಿರ್ವಹಣೆಗಾಗಿ ಮೂರು ರೀತಿಯ ಆರೋಗ್ಯ ಸೌಲಭ್ಯ
Authored by:
Basavaraj Halli
ಕೇಂದ್ರ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು 2020ರ ಏಪ್ರಿಲ್ 8ರಂದು ದೇಶದಲ್ಲಿ ವ್ಯಪಿಸಿರುವ COVID-19 ಸೋಂಕಿತ ಪ್ರಕರಣಗಳ ಚಿಕಿತ್ಸೆಗಾಗಿ ಇರುವ ಆಸ್ಪತ್ರೆಗಳು ಮತ್ತು ಆರೋಗ್ಯ ಸೌಲಭ್ಯಗಳನ್ನು ವಿವಿಧ ವರ್ಗಗಳಲ್ಲಿ ವರ್ಗೀಕರಿಸಲಾಗಿದೆ.
ಕೋರೋಣ ಸೋಂಕಿತ ಪ್ರಕರಣಗಳನ್ನು ದೇಶದಲ್ಲಿ ಮೂರು ವಿಧದ COVID-19 ಆರೋಗ್ಯ ಕೇಂದ್ರಗಳನ್ನು ಸ್ಥಾಪಿಸಬೇಕಾಗಿದೆ ಎಂದು ತಿಳಿಸಿದೆ ಮತ್ತು ಅವುಗಳ ಪಟ್ಟಿ ಈ ಕೆಳಗಿನಂತಿದೆ .
* COVID ಆರೈಕೆ ಕೇಂದ್ರ
* ಸಮರ್ಪಿತ COVID ಆರೋಗ್ಯ ಕೇಂದ್ರ
* ಸಮರ್ಪಿತ COVID ಆಸ್ಪತ್ರೆ