ಮಂಗಳವಾರ, 31 ಮಾರ್ಚ್ 2020
12:20 ಅಪರಾಹ್ನ
Daily PDF
ಪ್ರಮುಖ ಸಾಮಾಜಿಕ ಮಾಧ್ಯಮ ವಾಟ್ಸ್ ಅಪ್ ನಿಂದ ವಿಡಿಯೋ ಸ್ಟೇಟಸ್ ಮಿತಿ 15 ಸೆಕೆಂಡ್
Authored by:
Basavaraj Halli
ನವದೆಹಲಿ : ಪ್ರಮುಖ ಸಾಮಾಜಿಕ ಮಾಧ್ಯಮವಾದ ವಾಟ್ಸ್ ಅಪ್ ಜಗತ್ತಿನಾಧ್ಯಂತ ಕೋಟಿ ಕೋಟಿ ಜನರ ಮೆಚ್ಚಿನ ಮೆಸೆಂಜರ್ ಆಯಪ್ ಆಗಿದ್ದು. ಇದೀಗ, ಈ ಸಾಮಾಜಿಕ ಮಾಧ್ಯಮ ವಾಟ್ಸ್ ಅಪ್ ತನ್ನ ಸ್ಟೇಟಸ್ ಫೀಚರ್ ಅನ್ನು ಕೊಂಚ ಬದಲಾವಣೆ ಮಾಡಿದ್ದು, ಈ ಹಿಂದೆ 30 ಸೆಕೆಂಡ್ ಕಾಲವಧಿಯನ್ನು ಕಡಿತಗೊಳಿಸಿ ಅದನ್ನು 15 ಸೆಕೆಂಡ್‌ಗಳ ಮಿತಿಗೆ ಇಳಿಕೆ ಮಾಡಿದೆ.