ಮಂಗಳವಾರ, 31 ಮಾರ್ಚ್ 2020
12:46 ಅಪರಾಹ್ನ
Daily PDF
ವಿಶ್ವಸಂಸ್ಥೆ: ಭಾರತದ ಹಿರಿಯ ಅಧಿಕಾರಿ ಸುಧೀರ್ ರಾಜ್‌ಕುಮಾರ್ ರಾಜೀನಾಮೆ
Authored by:
Basavaraj Halli
ವಿಶ್ವಸಂಸ್ಥೆ: ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಅಂಟೊನಿಯೊ ಗುಟೆರೆಸ್ ಅವರಿಂದ 2017ರಲ್ಲಿ ನೇಮಕವಾದ ಭಾರತದ ಸುಧೀರ್ ರಾಜ್‌ಕುಮಾರ್ ಅವರು ವಿಶ್ವಸಂಸ್ಥೆಯಲ್ಲಿನ ತಾವು ಹೊಂದಿದ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.
ಭಾರತದ ಸುಧೀರ್ ರಾಜ್‌ಕುಮಾರ್ ಅವರು ವಿಶ್ವಸಂಸ್ಥೆಯ ಜಂಟಿ ಸಿಬ್ಬಂದಿ ಪಿಂಚಣಿ ನಿಧಿಗೆ ಸಂಬಂಧಿಸಿದ ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿಗಳ ಪ್ರತಿನಿಧಿ ಸಮಿತಿಯ ಅಧಿಕಾರಿಯಾಗಿದ್ದರು.