ರವಿವಾರ, 29 ಮಾರ್ಚ್ 2020
11:14 ಪೂರ್ವಾಹ್ನ
Daily PDF
ಕೊರೊನಾ ವಿರುದ್ಧದ ಹೋರಾಟಕ್ಕೆ 1500 ಕೋಟಿ ರುಪಾಯಿ ದೇಣಿಗೆ ನೀಡಿದ ಟಾಟಾ ಟ್ರಸ್ಟ್
Authored by:
Basavaraj Halli
ಭಾರತಧ್ಯಂತ ವ್ಯಾಪಿಸುತ್ತಿರುವ ಮಹಾಮಾರಿ ಕರೋನ ವೈರಸ್ ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಲು ಟಾಟಾ ಟ್ರಸ್ಟ್ ವತಿಯಿಂದ ಕೇಂದ್ರ ಸರ್ಕಾರಕ್ಕೆ 1500 ಕೋಟಿ ರೂಪಾಯಿ ದೇಣಿಗೆ ನೀಡುವುದಾಗಿ ಘೋಷಿಸಿದೆ. ಈ ಮೂಲಕ ಕೊರೊನಾ ವಿರುದ್ದದ ಹೋರಾಟಕ್ಕೆ ಅತಿ ದೊಡ್ಡ ಕೊಡುಗೆ ನೀಡಿದ ಖಾಸಗಿ ವಲಯವಾಗಿದೆ.
ಈ ಕೊಡುಗೆಯು ವೈದ್ಯಕೀಯ ಸಿಬ್ಬಂದಿಗೆ ವೈಯಕ್ತಿಕ ರಕ್ಷಣಾ ಸಾಧನಗಳ ಪೂರೈಕೆಗೆ, ಉಸಿರಾಟದ ವ್ಯವಸ್ಥೆಗಳು, ಪರೀಕ್ಷೆ ಕಿಟ್ ಖರೀದಿಸಲು, ಮಾಡ್ಯುಲರ್ ಚಿಕಿತ್ಸಾ ಸೌಲಭ್ಯ ಸೇರಿ ವಿವಿಧ ಕೊಡುಗೆಗಳಿಗಾಗಿ ಈ ಹಣವನ್ನು ನೀಡಲಿದೆ.