ಸೋಮವಾರ, 30 ಮಾರ್ಚ್ 2020
9:39 ಪೂರ್ವಾಹ್ನ
Daily PDF
ಮತ್ತೆ ಕ್ಷಿಪಣಿ ಉಡಾವಣೆ ಮಾಡಿದ ಉತ್ತರ ಕೊರಿಯಾ
Authored by:
Basavaraj Halli
ಸಿಯೋಲ್: ಉತ್ತರ ಕೊರಿಯಾ ಭಾನುವಾರ(ಮಾರ್ಚ್ 29) ಎರಡು ಖಂಡಾಂತರ ಕ್ಷಿಪಣಿಗಳ ಪ್ರಯೋಗ ನಡೆಸಿದ್ದು, ಈ ಬಗ್ಗೆ ದಕ್ಷಿಣ ಕೊರಿಯಾ ಮಾಹಿತಿ ಖಚಿತಪಡಿಸಿದೆ. ಈ ಕ್ಷಿಪಣಿಯ ಸ್ಫೋಟಕಗಳು ಗರಿಷ್ಠ 30 ಕಿಲೋಮೀಟರ್ ಎತ್ತರದಲ್ಲಿ ಸುಮಾರು 230 ಕಿಲೋಮೀಟರ್ ಹಾರಿರುವ ಬಗ್ಗೆ ದಕ್ಷಿಣ ಕೊರಿಯಾ ಮತ್ತು ಅಮೆರಿಕದ ಗುಪ್ತಚರ ಅಧಿಕಾರಿಗಳು ವಿವರಗಳನ್ನು ವಿಶ್ಲೇಷಿಸುತ್ತಿದ್ದಾರೆ.