ಬುಧವಾರ, 25 ಮಾರ್ಚ್ 2020
8:07 ಪೂರ್ವಾಹ್ನ
Daily PDF
ಭಾರತಕ್ಕೆ ಕೊರೋನ ಎದುರಿಸುವ ಸಾಮರ್ಥ್ಯವಿದೆ: ವಿಶ್ವ ಆರೋಗ್ಯ ಸಂಸ್ಥೆ
Authored by:
Basavaraj Halli
ಜಿನೀವಾ : ಈ ಹಿಂದೆ ಕಾಣಿಸಿಕೊಂಡಿದ್ದ ಸಿಡುಬು ಹಾಗೂ ಪೋಲಿಯೋಗಳಂತಹ ರೋಗಗಳನ್ನು ನಿರ್ಮೂಲನೆ ಮಾಡಿರುವ ಭಾರತಕ್ಕೆ ಕೊರೋನ ವೈರಸ್ ಸೋಂಕನ್ನು ಕೂಡ ನಿಯಂತ್ರಿಸುವ ಸಾಮರ್ಥ್ಯವಿದೆ, ಎಂದು ವಿಶ್ವ ಆರೋಗ್ಯ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ "ಮೈಕೇಲ್ ಜೆ ರ್ಯಾನ್" ಅಭಿಪ್ರಾಯ ಪಟ್ಟಿದ್ದಾರೆ. ಭಾರತದಂತಹ ದೇಶಗಳು ಹಿಂದೆ ಮಾಡಿದಂತೆ ಈಗ ಕೂಡ ಜಗತ್ತಿಗೆ ದಾರಿ ತೋರಿಸಬೇಕಿದೆ'' ಎಂದು ಅವರು ತಿಳಿಸಿದರು.