ಸೋಮವಾರ, 23 ಮಾರ್ಚ್ 2020
5:30 ಪೂರ್ವಾಹ್ನ
Daily PDF
ಮಾರ್ಚ್ 23: ವಿಶ್ವ ಹವಾಮಾನ ದಿನ
Authored by:
Basavaraj Halli
1950 ರಿಂದ ಪ್ರತಿ ವರ್ಷ ಮಾರ್ಚ್ 23 ರಂದು ವಿಶ್ವ ಹವಾಮಾನ ದಿನವನ್ನು ಆಚರಿಸಲಾಗುತ್ತದೆ. ಈ ದಿನವನ್ನು ವಿಶ್ವ ಹವಾಮಾನ ಸಂಸ್ಥೆ (WMO) ಮತ್ತು ವಿಶ್ವಸಂಸ್ಥೆಗಳು ಜಂಟಿಯಾಗಿ ಆಚರಿಸುತ್ತಿದೆ.
1950ರ ದಿನಾಂಕ ಮಾರ್ಚ 23 ವಿಶ್ವ ಹವಾಮಾನ ಸಂಸ್ಥೆ ಸ್ಥಾಪನೆಯಾದ ದಿನದಂದು ವಿಶ್ವ ಹವಾಮಾನ ದಿನ ಆಚರಿಸಲಾಗುತ್ತಿದೆ.
ಈ ವರ್ಷ, ಮಾರ್ಚ್ 22 ರಂದು ಆಚರಿಸಲಾಗುತ್ತಿರುವ ವಿಶ್ವ ಜಲ ದಿನಾಚರಣೆಯೊಂದಿಗೆ ಘೋಷ ವಾಕ್ಯವನ್ನು ಹೊಂದಿಸಲಾಗಿದ್ದು 2020 ವಿಶ್ವ ಹವಾಮಾನ ದಿನಾಚರಣೆಯ ಘೋಷ ವಾಕ್ಯ : ಹವಾಮಾನ ಮತ್ತು ನೀರು