ಸೋಮವಾರ, 23 ಮಾರ್ಚ್ 2020
5:30 ಪೂರ್ವಾಹ್ನ
Daily PDF
ವಿಶ್ವ ನಗರಗಳ ಶೃಂಗಸಭೆ ಮುಂದೂಡಿಕೆ
Authored by:
Basavaraj Halli
ಕರೋನಾ ವೈರಸ್ ಬೆದರಿಕೆಯಿಂದಾಗಿ ವಿಶ್ವ ನಗರಗಳ ಶೃಂಗಸಭೆಯನ್ನು ಇತ್ತೀಚೆಗೆ ಮುಂದೂಡಲಾಗಿದೆ. ವಿಶ್ವವ್ಯಾಪಿ ವ್ಯಾಪಿಸಿರುವ ಕರೋನ ವೈರಸ್ ಭೀತಿಯಿಂದ ಈ ವರ್ಷ ಸಿಂಗಾಪುರದಲ್ಲಿ ನಡೆಸಲು ಉದ್ದೇಶಿಸಲಾಗಿದ್ದ ಈ ಶೃಂಗಸಭೆಯನ್ನು ಸಭೆಯನ್ನು ಜೂನ್ 20 ಕ್ಕೆ ಮುಂದೂಡಲಾಯಿತು.
ಈ ವರ್ಷ ಶೃಂಗಸಭೆಯಾ ಘೋಷ ವಾಕ್ಯ :
ವಾಸಯೋಗ್ಯ ಮತ್ತು ಸುಸ್ಥಿರ ನಗರಗಳು: ಅಸ್ತವ್ಯಸ್ತಗೊಂಡ ಜಗತ್ತಿಗೆ ಹೊಂದಿಕೊಳ್ಳುವುದು
(Liveable and Sustainable Cities: Adapting to a Disrupted World)