ಗುರುವಾರ, 19 ಮಾರ್ಚ್ 2020
5:30 ಪೂರ್ವಾಹ್ನ
Daily PDF
ಅದ್ನಾನ್ ಝುರ್ಫಿ ಇರಾಕ್‌ನ ನೂತನ ಪ್ರಧಾನಿಯಾಗಿ ಆಯ್ಕೆ
Authored by:
Basavaraj Halli
ಬಗ್ದಾದ್ : ಇರಾಕ್ ದೇಶದ ಅಧ್ಯಕ್ಷರು ಮಂಗಳವಾರ ನಜಾಫ್ ನಗರದ ಮಾಜಿ ಗವರ್ನರ್ ಅದ್ನಾನ್ ಝುರ್ಫಿಯನ್ನು ದೇಶದ ನೂತನ ಪ್ರಧಾನಿಯಾಗಿ ನೇಮಿಸಿದ್ದಾರೆ.
ಈ ಮೂಲಕ ಅದ್ನಾನ್ ಝುರ್ಫಿ ಅವರಿಗೆ ಸೇನಾ ಅಶಾಂತಿ, ಬೀದಿ ಪ್ರತಿಭಟನೆಗಳು ಮತ್ತು ಕೊರೋನವೈರಸ್ ಸಾಂಕ್ರಾಮಿಕದಿಂದ ಬಸವಳಿದಿರುವ ದೇಶವನ್ನು ಮುನ್ನಡೆಸುವ ಜವಾಬ್ದಾರಿ ಪಡೆದರು.
* ಇರಾಕ್‌ನ ನಿರ್ಗಮನ ಪ್ರಧಾನಿ ಆದಿಲ್ ಅಬ್ದುಲ್ ಮಹದಿ ಡಿಸೆಂಬರ್‌ನಲ್ಲಿ ರಾಜೀನಾಮೆ ನೀಡಿದ್ದರು.