ಶುಕ್ರವಾರ, 20 ಮಾರ್ಚ್ 2020
5:30 ಪೂರ್ವಾಹ್ನ
Daily PDF
ಕಡಿಮೆ ತೂಕದ ಮೆಷಿನ್ ಗನ್ಗಳ ಖರೀದಿಗೆ ಇಸ್ರೇಲ್ ಸಂಸ್ಥೆಯೊಂದಿಗೆ ಕೇಂದ್ರ ಸರ್ಕಾರ ಸಹಿ
Authored by:
Basavaraj Halli
ನವದೆಹಲಿ : ಭಾರತೀಯ ಸಶಸ್ತ್ರ ಪಡೆಗಳಿಗಾಗಿ ಕಡಿಮೆ ತೂಕದ ಆಧುನಿಕ ಅತ್ಯಾಧುನಿಕ ಮೆಷಿನ್ ಗನ್‍ಗಳನ್ನು ಪೂರೈಸಲು ಭಾರತ ಸರ್ಕಾರವು ಇಸ್ರೇಲ್ ವೆಪನ್ಸ್ ಇಂಡಸ್ಟ್ರೀಸ್‌ನೊಂದಿಗೆ ಬಂಡವಾಳ ಸ್ವಾಧೀನ ಒಪ್ಪಂದಕ್ಕೆ ಸಹಿ ಹಾಕಿದೆ. ಈ ಒಪ್ಪಂದ ಪ್ರಕಾರ ಸುಮಾರು 880 ಕೋಟಿ ರೂ.ಗಳ ವೆಚ್ಚದಲ್ಲಿ 16,479 ಹಗುರ ಮೆಷಿನ್ ಗನ್‌ಗಳನ್ನು (ಎಲ್‌ಎಂಜಿ) ಖರೀದಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ.