ಸೋಮವಾರ, 16 ಮಾರ್ಚ್ 2020
5:30 ಪೂರ್ವಾಹ್ನ
Daily PDF
ಕರೋನಾ ವೈರಸ್: ಒಟ್ಟು 37 ಅಂತರರಾಷ್ಟ್ರೀಯ ಗಡಿಗಳ ಪೈಕಿ 18ನ್ನು ಮುಚ್ಚಿದ ಭಾರತ
Authored by:
Basavaraj Halli
ಭಾರತವು ಒಟ್ಟು 37 ಅಂತರರಾಷ್ಟ್ರೀಯ ಗಡಿಗಳನ್ನು ಹೊಂದಿದ್ದು ಅವುಗಳ ಪೈಕಿ 18 ಅನ್ನು ಮಾರ್ಚ್ 15, 2020 ರಿಂದ ಮುಚ್ಚುವಂತೆ ಭಾರತ ಸರ್ಕಾರ ಆದೇಶಿಸಿದೆ. ಇವುಗಳ ಪೈಕಿ ನೇಪಾಳ, ಮ್ಯಾನ್ಮಾರ್, ಭೂತಾನ್ ಮತ್ತು ಬಾಂಗ್ಲಾದೇಶಗಳ ಗಡಿಗಳು ಸೇರಿವೆ.
ಭಾರತದಲ್ಲಿ ಕರೋನಾ ವೈರಸ್ ಪ್ರಕರಣಗಳು 100 ಕ್ಕೂ ಹೆಚ್ಚು ದಾಟಿದ್ದು ಈ ಕುರಿತಂತೆ ದೇಶದಲ್ಲಿ ಅಂತರರಾಷ್ಟ್ರೀಯ ಗಡಿಗಳನ್ನು ಮುಚ್ಚಲು ಭಾರತ ಸರ್ಕಾರ ಆದೇಶ ನೀಡಿದೆ.