ಶನಿವಾರ, 14 ಮಾರ್ಚ್ 2020
5:30 ಪೂರ್ವಾಹ್ನ
Daily PDF
೧ ಕೋಟಿಗೂ ಹೆಚ್ಚಿನ ಜನಸಂಖ್ಯೆ ಇರುವ ನಗರಗಳಿಗೆ ಪಿಂಕ್ ಬಸ್ - ನಿತಿನ್ ಗಡ್ಕರಿ
Authored by:
Basavaraj Halli
ಗುಲಾಬಿ ಬಸ್ ಗಳನ್ನು ಮಹಿಳಾ ಪ್ರಯಾಣಿಕರಿಗಾಗಿ ಸುರಕ್ಷತೆಯ ಸಲುವಾಗಿ ಪರಿಚಯಿಸಿದ್ದು, ಇದರಲ್ಲಿ ಚಾಲಕರು , ಕಂಡಕ್ಟರ್ ಗಳು ಸಹ ಮಹಿಳೆಯರೇ ಆಗಿರುತ್ತಾರೆ ಎಂದು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಲೋಕಸಭೆಯಲ್ಲಿ ಹೇಳಿದ್ದಾರೆ