ಶನಿವಾರ, 14 ಮಾರ್ಚ್ 2020
5:30 ಪೂರ್ವಾಹ್ನ
Daily PDF
ಈ ವರ್ಷದ ರಣಜಿ ಟ್ರೋಫಿ ತನ್ನದಾಗಿಸಿಕೊಂಡ ಸೌರಾಷ್ಟ್ರ
Authored by:
Basavaraj Halli
ಜಯದೇವ್ ಉನದ್ಕತ್ ನ ಉತ್ತಮ ಆಟದಿಂದ ಸೌರಾಷ್ಟ್ರ ತಂಡವು ಬಂಗಾಳದ ವಿರುದ್ಧ ತನ್ನ ಚೊಚ್ಚಲ ರಣಜಿ ಟ್ರೋಫಿಯನ್ನು ಗೆದ್ದಿತು.