ಶನಿವಾರ, 14 ಮಾರ್ಚ್ 2020
5:30 ಪೂರ್ವಾಹ್ನ
Daily PDF
ಯೆಸ್ ಬ್ಯಾಂಕ್ ನೆರವಿಗೆ ಬಂಡವಾಳ ಹೂಡಲು ಸಹಾಯಕ್ಕೆ ಬಂದ ಐಸಿಐಸಿಐ ಮತ್ತು ಇನ್ನು ಹಲವರು
Authored by:
Basavaraj Halli
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ನೇತೃತ್ವದಲ್ಲಿ ಖಾಸಗಿ ವಲಯದ ಸಾಲಗಾರ ಯೆಸ್ ಬ್ಯಾಂಕ್ ಗಾಗಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಪ್ರಸ್ತಾಪಿಸಿರುವ ಪುನರ್ನಿರ್ಮಾಣ ಯೋಜನೆಗೆ ಕ್ಯಾಬಿನೆಟ್ ಅನುಮೋದನೆ ನೀಡಿದೆ.
SBI ಜೊತೆಗೆ ICICI Bank, HDFC, ಕೋಟಕ್ ಮಹಿಂದ್ರಾ ಬ್ಯಾಂಕ್, Axis ಇನ್ನು ಹಲವಾರು ಸೇರಿ 12000 ಕೋಟಿ ರೂಪಾಯಿ ಬಂಡವಾಳವನ್ನು ಹೂಡಿಕೆ ಮಾಡಲಿದ್ದಾರೆ.