ರವಿವಾರ, 01 ಮಾರ್ಚ್ 2020
5:30 ಪೂರ್ವಾಹ್ನ
Daily PDF
ಅಫ್ಗಾನಿಸ್ತಾನದಲ್ಲಿ ಶಾಂತಿಗಾಗಿ ತಾಲಿಬಾನ್ - ಅಮೆರಿಕ ಒಪ್ಪಂದ
Authored by:
Basavaraj Halli
ದೋಹಾ/ವಾಷಿಂಗ್ಟನ್ : ಯುದ್ಧಪೀಡಿತ ಅಫ್ಗಾನಿಸ್ತಾನದಲ್ಲಿ ಶಾಶ್ವತ ಶಾಂತಿ ನೆಲೆಸುವಂತೆ ಮಾಡುವ ಸಲುವಾಗಿ ಉಭಯ ದೇಶಗಳ ಅಧಿಕಾರಿಗಳು ಹಾಗೂ ಪ್ರತಿನಿಧಿಗಳು ಶನಿವಾರ ಶಾಂತಿ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. 18 ವರ್ಷಗಳ ನಂತರ ಅಮೆರಿಕವು ಅಫ್ಗಾನಿಸ್ತಾನದ ತಾಲಿಬಾನ್‌ದ ಜೊತೆಗೆ ಶಾಂತಿ ಒಪ್ಪಂದವನ್ನು ಮಾಡಿಕೊಳ್ಳುತ್ತಿದೆ. ಈ ಒಪ್ಪಂದವು ಕತಾರ್‌ನ ದೋಹಾದಲ್ಲಿ ನಡೆಯುತ್ತಿದೆ. ಈ ಐತಿಹಾಸಿಕ ಘಟನೆಗೆ ಭಾರತವೂ ಸಾಕ್ಷಿಯಾಗಿದೆ.
* ಈ ಶಾಂತಿ ಒಪ್ಪಂದ ಮೊದಲ ಹಂತವಾಗಿ ಅಫ್ಗಾನಿಸ್ತಾನದಲ್ಲಿರುವ ಸುಮಾರು 13 ಸಾವಿರ ಸೇನಾ ಸಿಬ್ಬಂದಿಯನ್ನು ಅಮೆರಿಕಾವು 8,600ಕ್ಕೆ ಇಳಿಕೆ ಮಾಡಿದೆ.