ರವಿವಾರ, 01 ಮಾರ್ಚ್ 2020
5:30 ಪೂರ್ವಾಹ್ನ
Daily PDF
ಕರಾವಳಿ ಕಾವಲಿಗೆ ಸಮರ್ಪಣೆಗೊಂಡ ಹೊಸ ಹಡಗು 'ವರದ್'
Authored by:
Basavaraj Halli
ಭಾರತದ ಕರಾವಳಿ ಕಾವಲಿಗಾಗಿ ಸಿದ್ಧಪಡಿಸಲಾಗಿರುವ 'ವರದ್' ಎಂಬ ದೈತ್ಯ ಹಡಗು ತನ್ನ ಸೇವೆ ಆರಂಭಿಸಿದೆ.
ಕೇಂದ್ರ ಹಡಗು ಇಲಾಖೆಯ ಸಹಾಯಕ ಸಚಿವ ಮನ್ಸುಕ್ ಎಲ್. ಮಾಂಡವಿಯ ಈ ಗಸ್ತು ಹಡಗನ್ನು ಉದ್ಘಾಟಿಸಿದರು.
- ಈ ಹಡಗಿನ ಒಟ್ಟು ಉದ್ದ 321 ಅಡಿ
- ‘ಲಾರ್ಸನ್ ಆಯಂಡ್ ಟರ್ಬೋ (L&T) ಕಂಪೆನಿಯು ಈ ಹಡಗನ್ನು ತಯಾರಿಸಿದೆ.
- ಆದುನಿಕ ನೇವಿಗೇಷನ್ ತಂತ್ರಜ್ಞಾನ ಅಳವಡಿಸಲಾಗಿದೆ.
- 10 ಸಾವಿರ ಕಿ.ಮೀ.ವರೆಗೆ ನಿರಂತರ ನಿಲುಗಡೆ ರಹಿತ ಪ್ರಯಾಣ ಸಾಮರ್ಥ್ಯ