ಶುಕ್ರವಾರ, 28 ಫೆಬ್ರುವರಿ 2020
5:30 ಪೂರ್ವಾಹ್ನ
Daily PDF
ಸುಲಭವಾದ ಬ್ಯಾಂಕಿಂಗ್ ಹೆಚ್ಚಿಸಲು EASE 3 .0 ಬಿಡುಗಡೆ ಮಡಿದ : ಹಣಕಾಸು ಸಚಿವರು
Authored by:
Basavaraj Halli
ದಿನಾಂಕ ಫೆಬ್ರವರಿ 26, 2020 ರಂದು ವಿತ್ತ ಸಚಿವ ನಿರ್ಮಲಾ ಸೀತಾರಾಮನ್ ಅವರು EASE 3.0 ಪ್ರಾರಂಭಿಸಿದರು. ಭಾರತೀಯ ಬ್ಯಾಂಕುಗಳ ಸಂಘವು ಆಯೋಜಿಸಿದ್ದ ಸಮಾರಂಭದಲ್ಲಿ ವಿತ್ತ ಸಚಿವರಾದ ನಿರ್ಮಲ ಸೀತಾರಾಮನ್ ಅವರು ಬಿಡುಗಡೆಗೊಳಿಸಿದರು.
* ಸಾರ್ವಜನಿಕ ವಲಯದ ಬ್ಯಾಂಕಿಂಗ್ ತಂತ್ರಜ್ಞಾನವನ್ನು ಶಕ್ತಗೊಳಿಸುವುದು ಮತ್ತು ಉತ್ತಮ ಪಡಿಸಿವುದು EASE 3.0 ರ ಮುಖ್ಯ ಉದ್ದೇಶವಾಗಿದೆ.