ಶುಕ್ರವಾರ, 28 ಫೆಬ್ರುವರಿ 2020
5:30 ಪೂರ್ವಾಹ್ನ
Daily PDF
RAISE 2020: ಅಂತಾರಾಷ್ಟ್ರೀಯ “ಕೃತಕ ಬುದ್ಧಿಮತ್ತೆ” ಶೃಂಗಸಭೆಯನ್ನು ಭಾರತ ಸರ್ಕಾರದಿಂದ ಆಯೋಜನೆ
Authored by:
Basavaraj Halli
ಭಾರತ ಸರ್ಕಾರ (GoI) ರೈಸ್ 2020 ಎಂಬ ಕೃತಕ ಬುದ್ಧಿಮತ್ತೆ (ಆರ್ಟಿಫಿಷಿಯಲ್ ಇಂಟೆಲಿಜೆನ್ಸ್) ಶೃಂಗಸಭೆಯನ್ನು ಆಯೋಜಿಸಲಿದೆ. RAISE ಎಂದರೆ ಸಾಮಾಜಿಕ ಸಬಲೀಕರಣಕ್ಕಾಗಿ ಜವಾಬ್ದಾರಿಯುತ AI. ದಿನಾಂಕ 2020 ರ ಏಪ್ರಿಲ್ 11 ರಿಂದ 12 ರವರೆಗೆ ನವದೆಹಲಿಯಲ್ಲಿ ಈ ಶೃಂಗಸಭೆ ನಡೆಯಲಿದೆ.
* ಶೃಂಗಸಭೆಯಲ್ಲಿ ವಿಶ್ವದಾದ್ಯಂತದ ಕೃತಕ ಬುದ್ಧಿಮತ್ತೆಯ ತಜ್ಞರು ಭಾಗವಹಿಸಲಿದ್ದಾರೆ.