ಸೋಮವಾರ, 24 ಫೆಬ್ರುವರಿ 2020
5:30 ಪೂರ್ವಾಹ್ನ
Daily PDF
ವೆಸ್ಟ್‌ಇಂಡೀಸ್‌ನ ಮಾಜಿ ನಾಯಕ ಡರೆನ್ ಸಮ್ಮಿಗೆ ಪಾಕಿಸ್ತಾನದ ಗೌರವ ಪೌರತ್ವ
Authored by:
Basavaraj Halli
ಲಾಹೋರ್ : ಪಾಕಿಸ್ತಾನ ತಂಡವು ಅಂತರ್‌ರಾಷ್ಟ್ರೀಯ ಕ್ರಿಕೆಟ್ ಮರಳಲು ಬಹು ಮುಖ್ಯ ಪಾತ್ರವಹಿಸಿದ್ದ ವೆಸ್ಟ್‌ಇಂಡೀಸ್‌ನ ಕ್ರಿಕೆಟ್ ತಂಡದ ಮಾಜಿ ನಾಯಕ ಡರೆನ್ ಸಮ್ಮಿಯವರಿಗೆ ಪಾಕಿಸ್ತಾನ ಸರ್ಕಾರ ಗೌರವ ಪೌರತ್ವ ನೀಡಲು ತೀರ್ಮಾನಿಸಿದೆ. ಇದರ ಜೊತೆಗೆ ಪಾಕ್‌ನ ಅತ್ಯುನ್ನತ ಗೌರವ ಪ್ರಶಸ್ತಿ "ನೀಶಾನ್-ಎ-ಹೈದರ್" ಅನ್ನು ಕೂಡ ಘೋಷಿಸಲಾಗಿದೆ ಎಂದು ಪಾಕಿಸ್ತಾನ ಕ್ರಿಕೆಟ್ ಬೋರ್ಡ್ ತಿಳಿಸಿದೆ.