ರವಿವಾರ, 23 ಫೆಬ್ರುವರಿ 2020
5:30 ಪೂರ್ವಾಹ್ನ
Daily PDF
ಟ್ರಂಪ್ ರಿಂದ ಉದ್ಘಾಟನೆಯಾಗಲಿದೆ ವಿಶ್ವದ ಬೃಹತ್ ಕ್ರೀಡಾಂಗಣ
Authored by:
Basavaraj Halli
ಭಾರತದ ಭೇಟಿ ವೇಳೆ ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಗುಜರಾತಿನ ಅಹ್ಮದಾಬಾದ್ ನಲ್ಲಿ ನಿರ್ಮಾಣವಾಗಿರುವ ವಿಶ್ವದ ಅತಿದೊಡ್ಡ ಸ್ಟೇಡಿಯಂ ಉದ್ಘಾಟನೆ ಮಾಡಲಿದ್ದಾರೆ.
* ಸುಮಾರು 700 ಕೋಟಿ ರೂಪಾಯಿ ವೆಚ್ಚದಲ್ಲಿ ಸುಸಜ್ಜಿತ ಕ್ರೀಡಾಂಗಣ ಸಿದ್ದ
* 1.10 ಲಕ್ಷ ಮಂದಿಗೆ ಕುಳಿತುಕೊಳ್ಳಲು ಆಸನದ ವ್ಯವಸ್ಥೆ
* ಆಸ್ಟ್ರೇಲಿಯಾದ ಮೆಲ್ಬರ್ನ್ ನಲ್ಲಿರುವ 1 ಲಕ್ಷ ಮಂದಿ ಕೂರುವ ಸಾಮರ್ಥ್ಯವಿರುವ ದೊಡ್ಡ ಕ್ರೀಡಾಂಗಣ ಎನಿಸಿತ್ತು.
* ಭಾರತದ ಸರ್ದಾರ್ ವಲ್ಲಭಭಾಯ್ ಪಟೇಲ್ ಅಂಕಣಕ್ಕೆ ಇದೀಗ ವಿಶ್ವದ ಅತ್ಯಂತ ದೊಡ್ಡ ಕ್ರಿಕೆಟ್ ಕ್ರೀಡಾಂಗಣ ಗೌರವ.
* ಏಕತಾ ಪ್ರತಿಮೆ ಬಳಿಕ ಗುಜರಾತ್ ಮತ್ತೊಂದು ದೊಡ್ಡ ಗೌರವಕ್ಕೆ ಪಾತ್ರವಾಗುತ್ತಿದೆ.