ರವಿವಾರ, 23 ಫೆಬ್ರುವರಿ 2020
5:30 ಪೂರ್ವಾಹ್ನ
Daily PDF
ರಾಸ್ ಟೇಲರ್ : 3 ಮಾದರಿಯ 100 ಕ್ರಿಕೆಟ್ ಪಂದ್ಯಗಳನ್ನು ಆಡಿದ ಮೊದಲ ಆಟಗಾರ
Authored by:
Basavaraj Halli
ನ್ಯೂಜಿಲೆಂಡ್ ದೇಶದ ಅನುಭವಿ ಆಟಗಾರದ ರಾಸ್ ಟೇಲರ್ ಅವರು ಅಂತರರಾಷ್ಟ್ರೀಯ ಮಟ್ಟದಲ್ಲಿ ಕ್ರಿಕೆಟ್‌ನ ಮೂರು ಸ್ವರೂಪಗಳಲ್ಲಿ (ಟೆಸ್ಟ್, ಒನ್ ಡೇ, ಮತ್ತು ಟಿ 20) 100 ಅಥವಾ ಅದಕ್ಕೂ ಹೆಚ್ಚು ಪoದ್ಯಗಳನ್ನಾಡಿದ ವಿಶ್ವದ ಮೊದಲ ಕ್ರಿಕೆಟಿಗ ಎಂಬ ಖ್ಯಾತಿಗೆ ಪಾತ್ರರಾದರು. ಭಾರತದೊಂದಿಗೆ ನಡೆಯುತ್ತಿರುವ ಟೆಸ್ಟ್ ಪಂದ್ಯದಲ್ಲಿ ಭಾಗವಹಿಸಿ ಇವರು ಈ ಕೀರ್ತಿಗೆ ಪಾತ್ರರಾದರು.
* ರಾಸ್ ಟೇಲರ್ ಅವರು IPL ಪಂಧ್ಯಗಳಲ್ಲಿ ಬೆಂಗಳೂರಿನ ತಂಡವಾದ RCB ಯನ್ನು ಪ್ರತಿನಿದ್ದರು ಎಂಬುದು ವಿಶೇಷ.