ರವಿವಾರ, 23 ಫೆಬ್ರುವರಿ 2020
5:30 ಪೂರ್ವಾಹ್ನ
Daily PDF
ಡಾ. ಮನಮೋಹನ್ ಸಿಂಗ್ ಅವರಿಂದ ಕನ್ನಡ ಪುಸ್ತಕ ಬಿಡುಗಡೆ
Authored by:
Basavaraj Halli
ನಿವೃತ್ತ ಪ್ರಾದ್ಯಪಕ ಪುರುಷೋತ್ತಮ ಅಗರ್ವಾಲ್ ರಚಿಸಿರುವ 'ವೂ ಈಸ್ ಭಾರತ್ ಮಾತಾ?' (Who is Bharat Mata) ಕೃತಿಯನ್ನು ದೇಶದ ಪ್ರಥಮ ಪ್ರಧಾನಿ ನೆಹರು ಅವರು ಬರೆದಿರುವ ವಿವಿಧ ಲೇಖನಗಳನ್ನು ಆದರಿಸಿ ರಚಿಸಲಾಗಿದೆ. ಈ ಕೃತಿಯನ್ನು ಕನ್ನಡಕ್ಕೆ ಅನುವಾದ ಮಾಡಿದವರು ಪ್ರೊ. ಕೆ.ಇ. ರಾಧಾಕೃಷ್ಣ.
'ಯಾರು ಭಾರತ ಮಾತೆ?' ಹೆಸರಿನಲ್ಲಿ ಅನುವಾದ ಮಾಡಿರುವ ಈ ಕನ್ನಡ ಪುಸ್ತಕವನ್ನು ಮಾಜಿ ಪ್ರಧಾನ ಮಂತ್ರಿ ಡಾ. ಮನಮೋಹನ್ ಸಿಂಗ್ ಅವರು ದೆಹಲಿಯಯಲ್ಲಿ ಬಿಡುಗಡೆ ಮಾಡಿದರು.