ಶನಿವಾರ, 22 ಫೆಬ್ರುವರಿ 2020
5:30 ಪೂರ್ವಾಹ್ನ
Daily PDF
ಉತ್ತರ ಪ್ರದೇಶದಲ್ಲಿ ಎರಡು ಚಿನ್ನದ ನಿಕ್ಷೇಪಗಳು ಪತ್ತೆ
Authored by:
Basavaraj Halli
ಲಖನೌ :ಉತ್ತರ ಪ್ರದೇಶದ ಸೋನ್ ಭದ್ರ ಜಿಲ್ಲೆಯಲ್ಲಿ ಸುಮಾರು 20 ವರ್ಷಗಳ ಶೋಧದ ಬಳಿಕ ಸುಮಾರು 3,500 ಟನ್ ಚಿನ್ನದ ನಿಕ್ಷೇಪ ಇರುವ ಎರಡು ಗಣಿಗಳು ಪತ್ತೆಯಾಗಿವೆ. ಭೂಗರ್ಭ ಸಮೀಕ್ಷಾ ಇಲಾಖೆ ಮತ್ತು ಉತ್ತರ ಪ್ರದೇಶದ ಭೂಗರ್ಭ ಮತ್ತು ಗಣಿ ನಿರ್ದೇಶನಾಲಯ ಸುಮಾರು ವರ್ಷಗಳ ಶೋಧದ ನಂತರ ಒಟ್ಟು 2 ಗಣಿಗಳನ್ನು ಪತ್ತೆ ಹಚ್ಚಿವೆ.