ಶನಿವಾರ, 22 ಫೆಬ್ರುವರಿ 2020
5:30 ಪೂರ್ವಾಹ್ನ
Daily PDF
ಚಿನೂಕ್ ಹೆಲಿಕಾಪ್ಟರ್ ಕಾರ್ಯಾಚರಣೆ ಆರಂಭ
Authored by:
Basavaraj Halli
ನವದೆಹಲಿ: ಅಮೆರಿಕ ದೇಶದಿಂದ ಖರೀದಿಸಿದ ಭಾರತ ವಾಯುಪಡೆಯ ಚಿನೂಕ್ ಹೆಲಿಕಾಪ್ಟರ್ ತಮ್ಮ ಸೇವೆಯನ್ನು ಆರಂಭಿಸಿವೆ. ಈ ಹೆಲಿಕ್ಯಾಪ್ಟರ್ ಗಳು ಈಗಾಗಲೇ ಲಡಾಖ್ ವಲಯದ ಸಿಯಾಚಿನ್ ಪ್ರದೇಶ ಮತ್ತು ಅತಿ ಎತ್ತರದ ಪ್ರದೇಶಗಳಲ್ಲಿ ಕಾರ್ಯಾಚರಣೆಯನ್ನು ಆರಂಭಿಸಿವೆ. ಮಿಲಿಟರಿ ವಿವಿಧ ಸಾಧನಗಳನ್ನು ಎತ್ತರದ ಮಟ್ಟಕ್ಕೆ ಸಾಗಿಸಲು ಈ ಹೆಲಿಕ್ಯಾಪ್ಟರ್ ಗಳನ್ನು ಬಳಸಲಾಗುತ್ತದೆ.