ಶುಕ್ರವಾರ, 21 ಫೆಬ್ರುವರಿ 2020
5:30 ಪೂರ್ವಾಹ್ನ
Daily PDF
ವಂದೇ ಭಾರತ್ ರೈಲು ಸಂಚಾರ ಆರಂಭಿಸಿ ಒಂದು ವರ್ಷ ಪೂರ್ಣ
Authored by:
Basavaraj Halli
ಭಾರತದಲ್ಲಿ ಮೇಕ್ ಇನ್ ಇಂಡಿಯಾ ಯೋಜನೆ ಅಡಿಯಲ್ಲಿ ತಯಾರಿಸಲಾದ "ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು"
ತನ್ನ ಸೇವೆ ಆರಂಭಿಸಿ ಫೆಬ್ರುವರಿ 20 ಕ್ಕೆ ಒಂದು ವರ್ಷ ಕಳೆದಿದೆ.
* ಇಲ್ಲಿಯವರೆಗೆ ಈ ರೈಲು ಸಂಚರಿಸಿದ ಒಟ್ಟು ದೂರ 3.8 ಲಕ್ಷ ಕಿ.ಮೀ
* ಒಂದು ವರ್ಷದಲ್ಲಿ ಒಟ್ಟು 92.29 ಕೋಟಿ ರೂಪಾಯಿ ಸಂಪಾದಿಸಿದೆ.
* ಭಾರತದ ಮೊದಲ ಸೆಮಿ ಹೈಸ್ಪೀಡ್ ರೈಲು "ವಂದೇ ಭಾರತ್ ಎಕ್ಸ್‌ಪ್ರೆಸ್"
* ಚೆನ್ನೈನ ಇಂಟಿಗ್ರಲ್ ಕೋಚ್ ಫ್ಯಾಕ್ಟರಿಯಲ್ಲಿ ಸುಮಾರು 98 ಕೋಟಿ ರುಪಾಯಿ ವೆಚ್ಚದಲ್ಲಿ ತಯಾರಿ
* ಈ ರೈಲು ದೆಹಲಿ-ವಾರಣಾಸಿ ನಡುವೆ ಸಂಚರಿಸುತ್ತಿದೆ.