ಗುರುವಾರ, 20 ಫೆಬ್ರುವರಿ 2020
5:30 ಪೂರ್ವಾಹ್ನ
Daily PDF
ಹಿಂದಿ - ವಿಶ್ವದ ಮೂರನೇ ಅತಿ ಹೆಚ್ಚು ಮಾತನಾಡುವ ಭಾಷೆ
Authored by:
Basavaraj Halli
ಎಥನೋಗ್ (Ethnologue) ಪ್ರಕಟಿಸಿದ ವಾರ್ಷಿಕ ವರದಿ ಅನ್ವಯ ಜಗತ್ತಿನಾಧ್ಯಂತ ಸುಮಾರು 615 ಮಿಲಿಯನ್ ಭಾಷಿಕರನ್ನು ಹೊಂದಿರುವ ಹಿಂದಿ ವಿಶ್ವದ ಮೂರನೇ ಅತಿ ಹೆಚ್ಚು ಮಾತನಾಡುವ ಭಾಷೆಯಾಗಿದೆ. ಸುಮಾರು 1,132 ಮಿಲಿಯನ್ ಮಾತನಾಡುವ ಜನರನ್ನು ಹೊಂದಿರುವ ಇಂಗ್ಲಿಷ್ ಮೊದಲಸ್ಥಾನದಲ್ಲಿದೆ ಮತ್ತು 1,117 ಮಿಲಿಯನ್ ಭಾಷಿಕರೊಂದಿಗೆ ಮ್ಯಾಂಡರಿನ್ ನಂತರದ ಸ್ಥಾನದಲ್ಲಿದೆ.