ಗುರುವಾರ, 20 ಫೆಬ್ರುವರಿ 2020
5:30 ಪೂರ್ವಾಹ್ನ
Daily PDF
ದೆಹಲಿ ವಿಮಾನ ನಿಲ್ದಾಣವು ಒಮ್ಮೆ ಮಾತ್ರ ಬಳಸಬಹುದಾದ ಪ್ಲಾಸ್ಟಿಕ್ ಮುಕ್ತವಾಗಿದೆ
Authored by:
Basavaraj Halli
ದೆಹಲಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಲಿಮಿಟೆಡ್ (DIAL) ಒಮ್ಮೆ ಬಳಸಿ ಎಸೆಯಬಹುದಂತಹ(use & throw) ಪ್ಲಾಸ್ಟಿಕ್‌ಗಳಿಂದ ಮುಕ್ತವಾದ ಭಾರತದ ಮೊದಲ ವಿಮಾನ ನಿಲ್ದಾಣವಾದ ಹೆಗ್ಗಳಿಕೆಗೆ ಪಾತ್ರವಾಗಿದೆ.
2018 ರ ವಿಶ್ವ ಪರಿಸರ ದಿನನದು ವಿಮಾನ ನಿಲ್ದಾಣವು ಪ್ಲಾಸ್ಟಿಕ್ ಮುಕ್ತವಾಗಲು ಕ್ರಮ ತೆಗೆದುಕೊಂಡಿತ್ತು ಮತ್ತು ಈಗ ದೇಶಕ ಏಕೈಕ ಪ್ಲಾಸ್ಟಿಕ್ ಮುಕ್ತ ವಿಮಾನ ನಿಲ್ದಾಣವಾಗಿದೆ.