ಗುರುವಾರ, 20 ಫೆಬ್ರುವರಿ 2020
5:30 ಪೂರ್ವಾಹ್ನ
Daily PDF
ದೆಹಲಿ ಮೆಟ್ರೋ ಸ್ಟೇಷನ್ಗಳಲ್ಲಿ e-ಆಟೋರಿಕ್ಷಾ ಸೇವೆ ಆರಂಭಿಸಲಿರುವ ETO ಮೋಟಾರ್ಸ್
Authored by:
Basavaraj Halli
ದೆಹಲಿಯ ಮೆಟ್ರೋ ರೈಲು ನಿಲ್ದಾಣಗಳಲ್ಲಿ ಎಲೆಕ್ಟ್ರಿಕ್ ಆಟೋ ರಿಕ್ಷಾ ಸೇವೆಯನ್ನು ಎಲೆಕ್ಟ್ರಿಕ್ ವಾಹನ ಸೇವಾ ಕಂಪನಿಯಾದ ETO ಮೋಟಾರ್ಸ್ ಕಂಪನಿಯು ಆರಂಭಿಸಲಿದೆ.
* ಮೊದಲ ಹಂತದಲ್ಲಿ 100 e ಆಟೋರಿಕ್ಷಾ ಸೇವೆಯನ್ನು ಆರಂಭಿಸಲಿದೆ.
* ಆರಂಭದಲ್ಲಿ ಈ ಸೇವೆ ಕೆಲವೇ ನಿಲ್ದಾಣಗಳಿಗೆ ಸೀಮಿತವಾಗಿರಲಿದೆ.
* ಈ ಸೇವೆಯಿಂದ ಪ್ರತಿದಿನ ಸುಮಾರು 25,000 ಕ್ಕೂ ಹೆಚ್ಚು ಜನ ಸೇವೆ ಪಡೆಯಲಿದ್ದಾರೆ ಎಂದು ತಿಳಿಸಲಾಗಿದೆ.