ಶುಕ್ರವಾರ, 14 ಫೆಬ್ರುವರಿ 2020
5:30 ಪೂರ್ವಾಹ್ನ
Daily PDF
ದಕ್ಷಿಣ ಅಮೆರಿಕದ ಅತಿ ಎತ್ತರದ ಶಿಖರ ಅಕನ್‌ಕಾಗ್ವಾ ಪರ್ವತ ಏರಿದ ಭಾರತೀಯ ಬಾಲಕಿ
Authored by:
Siddaram Halli
ಭಾರತದ ಬಾಲಕಿ ಕಾಮ್ಯಾ ಕಾರ್ತಿಕೇಯನ್ ಅವರು ದಕ್ಷಿಣ ಅಮೆರಿಕದ ಅತಿ ಎತ್ತರದ ಶಿಖರ ಅಕನ್‌ಕಾಗ್ವಾ ಪರ್ವತ ಏರಿದ ವಿಶ್ವದ ಅತಿ ಕಿರಿಯ ವಿದ್ಯಾರ್ಥಿನಿ ಎನ್ನುವ ಕೀರ್ತಿಗೆ ಪಾತ್ರವಾಗಿದ್ದಾಳೆ.
ಈಕೆ ಭಾರತೀಯ ನೌಕಾಪಡೆಯ ಮಕ್ಕಳ ಶಾಲೆಯ (NCS) 7ನೇ ತರಗತಿ ವಿದ್ಯಾರ್ಥಿನಿಯಾಗಿದ್ದಾರೆ.
ಈ ಪರ್ವತವು ಸುಮಾರು 6,962 ಮೀ. ಎತ್ತರವಾಗಿದ್ದು ಇದು ದಕ್ಷಿಣ ಅಮೆರಿಕಾದ ಅತಿ ಎತ್ತರದ ಪರ್ವತವಾಗಿದೆ.