ಗುರುವಾರ, 13 ಫೆಬ್ರುವರಿ 2020
5:30 ಪೂರ್ವಾಹ್ನ
Daily PDF
ಭಾರತಕ್ಕೆ 3 ದಿನದ ಭೇಟಿಗಾಗಿ ಬಂದ ವಿಯೆಟ್ನಾಂ ಉಪ ರಾಷ್ಟ್ರಪತಿ ದಾಂಗ್ ಥಿ ಗಾಕ್ಥಿನ್
Authored by:
Basavaraj Halli
ವಿಯೆಟ್ನಾಂನ ಉಪ ರಾಷ್ಟ್ರಪತಿ ದಾಂಗ್ ಥಿ ಗಾಕ್ಥಿನ್ ಅವರು 3 ದಿನಗಳ ಭೇಟಿಗಾಗಿ ಭಾರತಕ್ಕೆ ಭೇಟಿ ನೀಡಲಿದ್ದಾರೆ. ಈ ಭೇಟಿಯ ವೇಳೆ ಭಾರತ ಮತ್ತು ವಿಯೆಟ್ನಾಂಗಳ ನಡೆಯುವ ವಿಮಾನಗಳ ಹಾರಾಟದ ಕುರಿತು ಚರ್ಚಿಸುವ ಸಾಧ್ಯತೆ ಇದೆ.
ವಿಯೆಟ್ನಾಂ ಉಪ ರಾಷ್ಟ್ರಪತಿ ದಾಂಗ್ ಥಿ ಗಾಕ್ಥಿನ್ ಭಾರತದ ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡುರನ್ನು ಭೇಟಿ ಮಾಡಿ ಮಾತುಕತೆ ನಡೆಸಲಿದ್ದಾರೆ.