ಮಂಗಳವಾರ, 11 ಫೆಬ್ರುವರಿ 2020
5:30 ಪೂರ್ವಾಹ್ನ
Daily PDF
ರಾಷ್ಟ್ರೀಯ ಸ್ನೂಕರ್ ಚಾಂಪಿಯನ್‌ಶಿಪ್: ಆದಿತ್ಯ ಮೆಹ್ತಾಗೆ ಪ್ರಶಸ್ತಿ
Authored by:
Basavaraj Halli
ಮಹಾರಾಷ್ಟ್ರದ ಪುಣೆಯಲ್ಲಿ ನಡೆದ ರಾಷ್ಟ್ರೀಯ ಸ್ನೂಕರ್ ಚಾಂಪಿಯನ್‌ಶಿಪ್ ನಲ್ಲಿ ಮುಂಬೈನ ಆದಿತ್ಯ ಮೆಹ್ತಾ ವಿಜಯಶಾಲಿಯಾಗಿದ್ದರೆ. ಆದಿತ್ಯ ಮೆಹ್ತಾ ಅವರು ವಿಶ್ವ ಚಾಂಪಿಯನ್ ಪಂಕಜ್ ಅಡ್ವಾಣಿಯನ್ನು ಸೋಲಿಸಿದರು. ಇನ್ನು ಮಹಿಳಾ ಸ್ನೂಕರ್ ಫೈನಲ್ ನಲ್ಲಿ ಮಧ್ಯಪ್ರದೇಶದ ವಿದ್ಯಾ ಪಿಳ್ಳೈ ಪ್ರಶಸ್ತಿಯನ್ನು ಬಾಚಿಕೊಂಡಿದ್ದಾರೆ.