ಸೋಮವಾರ, 10 ಫೆಬ್ರುವರಿ 2020
5:30 ಪೂರ್ವಾಹ್ನ
Daily PDF
ಫೆಬ್ರವರಿ 9: ರವಿದಾಸ್ ಜಯಂತಿ ಭಾರತದಾದ್ಯಂತ ಆಚರಿಸಲಾಯಿತು
Authored by:
Basavaraj Halli
14 ನೇ ಶತಮಾನದ ಸಂತ ರವಿದಾಸ್ ಅವರ ಜನ್ಮ ದಿನಾಚರಣೆಯನ್ನು ಫೆಬ್ರವರಿ 9 ರಂದು ಭಾರತದಾದ್ಯಂತ ಆಚರಿಸಲಾಯಿತು. ಪಿಎಂ ಮೋದಿ ಮತ್ತು ರಾಷ್ಟ್ರಪತಿ ರಮಾನಾಥ್ ಕೋವಿಂದ್ ಸೇರಿ ಇತರ ಪ್ರಮುಖ ನಾಯಕರು ಗುರು ರವಿದಾಸ್‌ಗೆ ಗೌರವ ನಮನ ಸಲ್ಲಿಸಿದರು.
* ರವಿದಾಸ್ ಸಂತರು ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆಯನ್ನು ತರಲು ಸಹೋದರತ್ವ ಮತ್ತು ಸಾಮರಸ್ಯವನ್ನು ಕುರಿತು ತಿಳಿ ಹೇಳಿದ್ದಾರೆ.
* ಸಂತ ರವಿದಾಸ ಅವರ ಹಾಡುಗಳನ್ನು ಗುರು ಗ್ರಂಥ "ಸಾಹಿಬ್" ನಲ್ಲಿ ಸೇರಿಸಲಾಗಿದೆ.