ಬುಧವಾರ, 29 ಜನವರಿ 2020
5:30 ಪೂರ್ವಾಹ್ನ
Daily PDF
ನಮಿಬಿಯಾ ದೇಶದ ಚಿರತೆಗಳನ್ನು ಭಾರತದಲ್ಲಿ ಸಾಕಲು ಅನುಮತಿ ನೀಡಿದ ಸುಪ್ರೀಂ ಕೋರ್ಟ್
Authored by:
Siddaram Halli
ಅಳಿವಿನಂಚಿನಲ್ಲಿರುವ ಆಫ್ರಿಕಾ ಖಂಡದ ನಮೀಬಿಯಾ ದೇಶದ ಚಿರತೆಗಳನ್ನು ಸಾಕಲು ಅನುಮತಿ ಕೋರಿ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರವು ಸಲ್ಲಿಸಿದ್ದ ಮನವಿಗೆ ಸುಪ್ರೀಂ ಕೋರ್ಟ್ ಅನುಮತಿ ನೀಡಿದ್ದು ದೇಶದ ನಿರ್ದಿಷ್ಟ ಪ್ರದೇಶಗಳಲ್ಲಿ ಈ ಚಿರತೆಗಳನ್ನು ತಂದು ಸಾಕಲು ಅನುಮತಿ ನೀಡಿ ಆದೇಶ ನೀಡಿದೆ