ಗುರುವಾರ, 30 ಜನವರಿ 2020
5:30 ಪೂರ್ವಾಹ್ನ
Daily PDF
ಭಾರತೀಯ ಕೋಸ್ಟ್ ಗಾರ್ಡ್ನ ಇಂಟರ್ ಸೆಪ್ಟರ್ ಬೋಟ್ ಸಿ-448ಗೆ ಚಾಲನೆ
Authored by:
Siddaram Halli
ಮಂಗಳೂರು : ಭಾರತ ಸರಕಾರದ ಮುಖ್ಯ ಕಾರ್ಯದರ್ಶಿ ಆಗಿರುವ ಟಿ.ಎಂ.ವಿಜಯ್ ಭಾಸ್ಕರ್ ಅವರು ಎನ್‌ಎಂಪಿಟಿ ಸಮುದ್ರ ತಟದಲ್ಲಿ ಇರುವ ಭಾರತೀಯ ಕೋಸ್ಟ್ ಗಾರ್ಡ್ ನ ಇಂಟರ್ ಸೆಪ್ಟರ್ ಬೋಟ್ ಸಿ-448ಗೆ ಚಾಲನೆ ನೀಡಿದ್ದಾರೆ.
* ಕರ್ನಾಟಕದ 320 ಕಿ.ಮೀ. ಉದ್ದದ ಕರಾವಳಿ ತೀರದ ರಕ್ಷಣಾ ಹಾಗೂ ಭದ್ರತೆ ಕಾರ್ಯದಲ್ಲಿ ಇಂಟರ್ ಸೆಪ್ಟರ್ ನೆರವಾಗಲಿದೆ.
* ಈ ಇಂಟರ್ ಸೆಪ್ಟರ್ ಬೋಟ್ 27.80 ಮೀಟರ್ ಉದ್ದವಿದ್ದು, 106 ಟನ್ ತೂಕ ಹೊಂದದಿದೆ. ಈ ವಾಟರ್ ಜೆಟ್ 45 ನಾಟ್ ಗರಿಷ್ಠ ವೇಗದಲ್ಲಿ 500 ನಾಟಿಕಲ್ ದೂರ ಕ್ರಮಿಸಬಲ್ಲದು.