ಬುಧವಾರ, 15 ಜನವರಿ 2020
5:30 ಪೂರ್ವಾಹ್ನ
Daily PDF
Ranji Trophy: ಕರ್ನಾಟಕ-ಸೌರಾಷ್ಟ್ರ ಪಂದ್ಯ ಡ್ರಾ
Authored by:
Siddaram Halli
ಈ ಬಾರಿಯ ರಣಜಿ ಟ್ರೋಫಿಯಲ್ಲಿ ಕರ್ನಾಟಕ ತಂಡ ತನ್ನ ಐದನೇ ಪಂದ್ಯದಲ್ಲಿ ಸೋಲಿನ ದವಡೆಯಿಂದ ಪಾರಾಗಿದೆ. ಸೌರಾಷ್ಟ್ರ ವಿರುದ್ಧದ ಪಂದ್ಯವನ್ನು ಡ್ರಾ ಮಾಡುವಲ್ಲಿ ಯಶಸ್ವಿಯಾಗಿರುವ ಶ್ರೇಯಸ್ ಗೋಪಾಲ್ ಪಡೆ 1 ಅಂಕ ತನ್ನದಾಗಿಸಿದೆ.