* ಲಾಜಿಸ್ಟಿಕ್ ಕಂಪನಿ ಬ್ಲೂ ಡಾರ್ಟ್ ಜತೆ ಇಂಡಿಯಾ ಪೋಸ್ಟ್ ಜೊತೆ ಅಂಚೆ ಇಲಾಖೆ ಮೂಲಕ ಕಳಿಸಲಾಗುವ ಪಾರ್ಸಲ್ ಗಳಿಗೆ ಡಿಜಿಟಲ್ ಪಾರ್ಸಲ್ ಲಾಕರ್ ಅಳವಡಿಸುವ ನಿಟ್ಟಿನಲ್ಲಿ ಒಡಂಬಡಿಕೆ ಮಾಡಿಕೊಂಡಿದೆ.
* ಈ ಡಿಜಿಟಲ್ ಸೇವೆಯನ್ನು ಡಿಜಿಟಲ್ ಪಾರ್ಸಲ್ ಲಾಕರ್‌ಗಳಿಂದ ಸರಕುಗಳನ್ನು ಅಂಚೆ ಇಲಾಖೆ ಮೂಲಕ ಹಿಂಪಡೆಯಲು ಬಳಸಿಕೊಳ್ಳಬಹುದಾಗಿದೆ.
* ಗ್ರಾಹಕರಿಗೆ ಹೆಚ್ಚಿನ ಸೌಕರ್ಯ ಒದಗಿಸುವ ನಿಟ್ಟಿನಲ್ಲಿ ಬ್ಲೂಡಾರ್ಟ್ ಹಾಗೂ ಇಂಡಿಯಾ ಪೋಸ್ಟ್ ಈ ಒಪ್ಪಂದ ಮಾಡಿಕೊಂಡಿದೆ.
* ಇದರ ಮೂಲಕ ಆಯ್ದ ಅಂಚೆ ಕಚೇರಿಗಳಲ್ಲಿ ಸ್ವಯಂಚಾಲಿತ ಡಿಜಿಟಲ್ ಪಾರ್ಸಲ್ ಲಾಕರ್ ಸೌಲಭ್ಯ/ ಪಡೆಯಬಹುದು. ಇದರಿಂದ ಗ್ರಾಹಕರಿಗೆ ಹೆಚ್ಚುವರಿ ವಿತರಣಾ ಸೌಲಭ್ಯ ಸಿಗಲಿದೆ ಎಂದು ಕಂಪನಿ ಹೇಳಿದೆ.
ಶುಕ್ರವಾರ, 24 ನವೆಂಬರ್ 2023
10:31 ಅಪರಾಹ್ನ
Daily PDF
ಬ್ಲೂಡಾರ್ಟ್ ಮತ್ತು ಅಂಚೆ ಇಲಾಖೆ ಒಡಂಬಡಿಕೆ
Authored by:
Akshata Halli