* ಇತ್ತೀಚಿನ ದಿನಗಳಲ್ಲಿ ಎಲ್ಲ ವಲಯಗಳಲ್ಲಿಯೂ ಕೃತಕ ಬುದ್ಧಿಮತ್ತೆ (AI) ಮತ್ತು ಲರ್ನಿಂಗ್ (ಎಂಎಲ್)ಗಳನ್ನು ಅಳವಡಿಸಿಕೊಳ್ಳಲಾಗುತ್ತಿದೆ.
* ಮಹಾರಾಷ್ಟ್ರ ಸರಕಾರದ ಕೌಶಲ ಅಭಿವೃದ್ಧಿ ಮತ್ತು ವಾಣಿಜ್ಯೋದ್ಯಮ ಸಚಿವಾಲಯವು, ಒಂದು ಲಕ್ಷ ಉದ್ಯೋಗಾಕಾಂಕ್ಷಿಗಳ ರೆಸ್ಯುಮೆಗಳನ್ನು ಕೃತಕ ಅತಿಮ ಬುದ್ಧಿಮತ್ತೆ ಬಳಸಿ ತಯಾರಿಸಲು ಮುಂದಾಗಿದೆ.
* ಇದು ಅಭ್ಯರ್ಥಿಗಳಿಗೆ ಉದ್ಯೋಗ ಪಡೆಯಲು ನೆರವಾಗುತ್ತದೆ ಎಂದು ಮಹಾರಾಷ್ಟ್ರ ಸರಕಾರ ಹೇಳಿದೆ.
ಶುಕ್ರವಾರ, 24 ನವೆಂಬರ್ 2023
10:38 ಅಪರಾಹ್ನ
Daily PDF
ಕೃತಕ ಬುದ್ಧಿಮತ್ತೆ (AI) ನಿಂದ ರೆಸ್ಯುಮೆ ತಯಾರಿ
Authored by:
Tajabi Pathan