* ಕೃತಕ ಬುದ್ದಿಮತ್ತೆಯ ಮುಖ ಎಂದೇ ಪ್ರಖ್ಯಾತರಾಗಿರುವ ತಂತ್ರಜ್ಞ ಸ್ಯಾಮ್ ಆಲ್ಟ್‌ಮನ್ ಮತ್ತೊಮ್ಮೆ ಓಪನ್ ಎಐ ಸಂಸ್ಥೆಯ ಸಿಇಒ ಆಗಿ ನೇಮಕಗೊಂಡಿದ್ದಾರೆ.
* ಮೈಕ್ರೋಸಾಫ್ಟ್ ಓಪನ್ ಎಐ ಸಂಸ್ಥೆಯಲ್ಲಿ ಶೇ.49ರಷ್ಟು ಷೇರು ಹೊಂದಿದ್ದು, ಮೈಕ್ರೋಸಾಫ್ಟ್ ಸೇರಿದಂತೆ ಎಲ್ಲಾ ಷೇರುದಾರರು ಆಲ್ಟ್‌ಮನ್‌ರನ್ನು ಮರು ನೇಮಕ ಮಾಡುವಂತೆ ನಿರ್ದೇಶಕ ಮಂಡಳಿಯ ಮೇಲೆ ಒತ್ತಡ ಹಾಕಿದ್ದಾರೆ ಎನ್ನಲಾಗಿದೆ.
* ಆ ಕಂಪನಿಗೆ ಸ್ಯಾಮ್ ಆಲ್ಪ್‌ಮನ್ ಅವರು ಸಹಸಂಸ್ಥಾಪಕರಾಗಿದ್ದರು. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಆಗಿ ಸೇವೆ ಸಲ್ಲಿಸುತ್ತಿದ್ದ ಅವರನ್ನು ಶನಿವಾರ ಇದ್ದಕ್ಕಿದ್ದಂತೆ ವಜಾ ಮಾಡಿದ್ದು, ಟೆಕ್ ಉದ್ಯಮವನ್ನು ಆಘಾತಕ್ಕೆ ದೂಡಿತ್ತು.
ಮತ್ತೊಮ್ಮೆ ಓಪನ್ AI CEO ಆಗಿ ಸ್ಯಾಮ್ ಅಲ್ಡ್ಮನ್ ನೇಮಕ
Published by Tajabi Pathan
24 ನವೆಂಬರ್ 2023