* ಲಿಂಗಾನುಪಾತ ಕುಸಿತದಲ್ಲಿ ಕರ್ನಾಟಕ ಸೇರಿದಂತೆ 8 ರಾಜ್ಯಗಳು ಲಿಂಗಾನುಪಾತ ಗಣನೀಯ ಪ್ರಮಾಣದಲ್ಲಿ ಕಂಡು ಬಂದಿದೆ ಎಂದು ಮಹಿಳಾ ಮತ್ತು ಮಕ್ಕಳ ಸಚಿವಾಲಯ ವರದಿ ತಿಳಿಸಿದೆ.
* ಕರ್ನಾಟಕ, ದಿಲ್ಲಿ, ಪಂಜಾಬ್, ಬಿಹಾರ, ಪಶ್ಚಿಮ ಬಂಗಾಳ, ತಮಿಳುನಾಡು ಮತ್ತು ಹರಿಯಾಣದಲ್ಲಿ ಪುರುಷರಿಗಿಂತ ಮಹಿಳೆಯರ ಪ್ರಮಾಣ ಕಡಿಮೆಯಿದೆ ಎಂದು ವರದಿ ತಿಳಿಸಿದೆ.
* 2020–21ರಲ್ಲಿ ಒಂದು ಸಾವಿರ ಪುರುಷರಿಗೆ ಮಹಿಳೆಯರ ಸಂಖ್ಯೆ 949 ಇತ್ತು. 2021–22ರಲ್ಲಿ 940 ರಷ್ಟಿತ್ತು, 2022–23ರಲ್ಲಿ 945 ಮಹಿಳೆಯರು ಇದ್ದಾರೆ ಎಂದು ವರದಿ ವಿವರಿಸಿದೆ.
* ದೇಶದಲ್ಲಿ 'ಬೇಟಿ ಬಚಾವೋ, ಬೇಟಿ ಪಢಾವೋ' ಯೋಜನೆ ಯಶಸ್ವಿಗೊಂಡಿದೆ ಎಂಬ ನೀತಿ ಆಯೋಗದ ವರದಿ ಬಹಿರಂಗಗೊಂಡಿದೆ.
ಮಂಗಳವಾರ, 25 ಜುಲೈ 2023
1:37 ಅಪರಾಹ್ನ
Daily PDF
ಭಾರತದ 8 ರಾಜ್ಯಗಳ ಲಿಂಗಾನುಪಾತ ಕುಸಿತ
Authored by:
Yallamma G