* ಭಾರತೀಯ ರಿಸರ್ವ್ ಬ್ಯಾಂಕ್ (ಆ) ಕ `ವಾರ್ಷಿಕ ವರದಿಯ ಪ್ರಕಾರ 2023 - 24ನೇ ಸಾಲಿನಲ್ಲಿ ದೇಶದ ಜಿಡಿಪಿ ಬೆಳವಣಿಗೆ ದರ ಶೇ. 6.50ರಷ್ಟು ಬೆಳವಣಿಗೆ ಇರಲಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಅಂದಾಜಸಲಾಗಿದ್ದು, ವಾರ್ಷಿಕ ವರದಿಯಲ್ಲಿ ಪ್ರಸಕ್ತ ವರ್ಷ ಶೇ. 5.2ರಷ್ಟು ಹಣದುಬ್ಬರ ಇರಲಿದೆ ಎಂದು ಹೇಳಲಾಗಿದೆ.
* ವರದಿಯ ಪ್ರಕಾರ ಈ ವರ್ಷ ದೇಶದಲ್ಲಿ ಸಾಮಾನ್ಯ ಮುಂಗಾರು ಇದ್ದರೆ ಮತ್ತು ಎಲ್‌ನಿನೋ ಅಪಾಯ ಇಲ್ಲದಿದ್ದರೆ 2023-24ರಲ್ಲಿ ಹಣದುಬ್ಬರದ ಸಮಸ್ಯೆ ನಿವಾರಣೆಯಾಗಲಿದ್ದು, 2022-23ರಲ್ಲಿ 500 ರೂ. ಮುಖಬೆಲೆಯ ನಕಲಿ ನೋಟುಗಳ ಸಂಖ್ಯೆ, ಶೇ.14.4ರಷ್ಟು ಏರಿಕೆಯಾಗಿದೆ.
2023-24ರ ಹಣಕಾಸು ವರ್ಷದಲ್ಲಿ ಜಿಡಿಪಿ ಶೇ.6.5: ರಷ್ಟು ಬೆಳವಣಿಗೆ
Published by Yallamma G
01 ಜೂನ್ 2023