* ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ರವರ ಘೋಷಣೆ ಅಹಮದ್‌ನಗರದ ಹೆಸರನ್ನು ಅಹಲ್ಯಾನಗರ ಎಂದು ಮರುನಾಮಕರಣ ಮಾಡುವುದಾಗಿ ಮೇ 31 ರಂದು ಬುಧವಾರ ಘೋಷಿಸಿದರು.
* 18ನೇ ಶತಮಾನದ ಮರಾಠ ಸಾಮ್ರಾಜ್ಯದ ರಾಣಿ ಅಹಲ್ಯಾದೇವಿ ಹೋಳ್ಕರ್ ಅವರ 298ನೇ ಜಯಂತಿ ಅಂಗವಾಗಿ ರಾಣಿಯ ಸ್ಮರಣಾರ್ಥ ಹೆಸರನ್ನು ಅಹಮದ್ ನಗರಕ್ಕೆ ಅಹಲ್ಯಾ ನಗರ ಎಂದು ಮರುನಾಮಕರಣ ಘೋಷಿಸಲಾಗಿದೆ.
ಮಹಾರಾಷ್ಟ್ರದ ಅಹಮದ್ ನಗರಕ್ಕೆ ಅಹಲ್ಯಾ ನಗರ ಎಂದು ಮರುನಾಮಕರಣ
Published by Bhagya R K
01 ಜೂನ್ 2023