2022ರ ಭಾರತ ನ್ಯಾಯ ವರದಿ ಬಿಡುಗಡೆಯಾಗಿದ್ದು ನ್ಯಾಯದಾನದಲ್ಲಿ ಯಾವ ರಾಜ್ಯ ಮೊದಲ ಸ್ಥಾನವನ್ನು ಪಡೆದುಕೊಂಡಿದೆ ?
ವಿವರಣೆ / Explanation:
ಪ್ರಶ್ನೆ 2 / Question 21 Mark
ಇತ್ತೀಚಿಗೆ ಅರುಣಾಚಲದ ಕೆಲವು ಸ್ಥಳಗಳ ಹೆಸರು ಬದಲಾಯಿಸುವ ________ ಕ್ರಮವನ್ನು ಭಾರತ ತಿರಸ್ಕರಿಸಿದೆ.
ವಿವರಣೆ / Explanation:
ಪ್ರಶ್ನೆ 3 / Question 31 Mark
ಏಪ್ರಿಲ್ 1,1973 ರಂದು ಭಾರತದಲ್ಲಿ ಇಳಿಮುಖವಾಗುತ್ತಿರುವ ಹುಲಿಗಳ ಸಂಖ್ಯೆಯನ್ನು ಹೆಚ್ಚಿಸಲು ಮತ್ತು ಅವುಗಳ ಸಂರಕ್ಷಣೆಯನ್ನು ಉತ್ತೇಜಿಸಲು ಹುಲಿ ಯೋಜನೆಯನ್ನು ಪ್ರಾರಂಭಿಸಿದರು. ಈ ಹುಲಿ ಯೋಜನೆಯನ್ನು ಯಾವ ಪ್ರಧಾನಮಂತ್ರಿ ಪ್ರಾರಂಭಿಸಿದ್ದಾರೆ?
ವಿವರಣೆ / Explanation:
ಪ್ರಶ್ನೆ 4 / Question 41 Mark
ಭಾರತದಲ್ಲಿ ಪ್ರತಿವರ್ಷ ರಾಷ್ಟ್ರೀಯ ಸಾಗರಯಾನ ದಿನವನ್ನು ಯಾವಾಗ ಆಚರಿಸಲಾಗುತ್ತದೆ.
ವಿವರಣೆ / Explanation:
ಪ್ರಶ್ನೆ 5 / Question 51 Mark
ಏಪ್ರಿಲ್ 4 ರಂದು ಭಾರತದ ಪ್ರಧಾನಿ ನರೇಂದ್ರ ಮೋದಿಯವರು ಯಾವ ದೇಶದೊಂದಿಗೆ ದ್ವಿಪಕ್ಷಿಯ ಬಾಂದವ್ಯ ವೃದ್ಧಿಸುವ ಕುರಿತು ಚರ್ಚೆ ನಡೆಸಿದರು ?
ವಿವರಣೆ / Explanation:
ಪ್ರಶ್ನೆ 6 / Question 61 Mark
ಭಾರತದ ಯಾವ ರಾಜ್ಯದ ಕರಾವಳಿಯಲ್ಲಿ ಮೋರೆ ಈಲ್ ನ ಹೊಸ ತಳಿ ಪತ್ತೆಯಾಗಿದೆ?
ವಿವರಣೆ / Explanation:
ಪ್ರಶ್ನೆ 7 / Question 71 Mark
ದ್ವಿಪಕ್ಷೀಯ ಸಾಗರ ವ್ಯಾಯಾಮ 'SLINEX-2023' ನ ಆತಿಥೇಯ ದೇಶ ಯಾವುದು?
ವಿವರಣೆ / Explanation:
ಪ್ರಶ್ನೆ 8 / Question 81 Mark
ಸೀ ಲ್ಯಾಂಪ್ರೆ ಪ್ರಾಣಿ ಯಾವ ಜಾತಿಗೆ ಸೇರಿದೆ?
ವಿವರಣೆ / Explanation:
ಪ್ರಶ್ನೆ 9 / Question 91 Mark
ಇತ್ತೀಚಿಗೆ ISRO ಯಾವ ಸಂಸ್ಥೆಗಳೊಂದಿಗೆ 'ಮರುಬಳಕೆ ಮಾಡಬಹುದಾದ ಉಡಾವಣಾ ವಾಹನ ಸ್ವಾಯತ್ತ ಲ್ಯಾಂಡಿಂಗ್ ಮಿಷನ್' ಅನ್ನು ನಡೆಸಿತು?