Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily quiz 04-04-2023
04 ಎಪ್ರಿಲ್ 2023 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಇತ್ತೀಚಿಗೆ ಬಿಡುಗಡೆ ಮಾಡಲಾದ ಕ್ರಿಕೆಟ್ ಲೋಗೊ ಈ ಕೆಳಗಿನ ಯಾವುದಕ್ಕೆ ಸಂಬಂಧಿಸಿದೆ?
A
ಏಕದಿನ ವಿಶ್ವಕಪ್ ಕ್ರಿಕೆಟ್
B
IPL
C
T20
D
WPL
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಇತ್ತೀಚಿಗೆ ಅಧಿಕೃತ ಸಂವಹನಕ್ಕೆ ಇಂಗ್ಲಿಷ್ ಭಾಷೆ ಬಳಕೆ ಮಾಡುವುದನ್ನು ನಿಷೇದಿಸಿದ ದೇಶ ಯಾವುದು ?
A
ನೈಜೀರಿಯಾ
B
ಮೆಕ್ಸಿಕೋ
C
ಮಾಲ್ಡೀವ್ಸ್
D
ಇಟಲಿ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಮಾರ್ನಿಂಗ್ ಕನ್ಸಲ್ಟ್ ಸಂಸ್ಥೆ ಬಿಡುಗಡೆ ಮಾಡಿರುವ 2023ರ ಜನಪ್ರಿಯ ಜಾಗತಿಕ ನಾಯಕರ ಪಟ್ಟಿಯಲ್ಲಿ ಮೊದಲ ಸ್ಥಾನವನ್ನು ಯಾರು ಪಡೆದುಕೊಂಡಿದ್ದಾರೆ ?
A
ಯುನ್ ಸೂಕ್ ಯೋಲ್
B
ನರೇಂದ್ರ ಮೋದಿ
C
ಯಾ೦ಟನಿ ಆಲ್ಬನಿಸ್
D
ಆಂಡ್ರೆಸ್ ಮ್ಯಾನುಯೆಲ್ ಲೋಪೆಜ್ ಒಬ್ರಡಾರ್
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಪ್ರಸ್ತುತ ಭಾರತದ ರಕ್ಷಣಾ ಸಚಿವರು ಯಾರು ?
A
ರಾಜನಾಥ ಸಿಂಗ್
B
ಅಜಯ್ ಕುಮಾರ್
C
ಬಿಪಿನ್ ರಾವತ್
D
ದಲಬಿರ್ ಸಿಂಗ್
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಸ್ಫೋಟಕ ಗಣಿಗಳ ಅಪಾಯಗಳ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಅಂತರಾಷ್ಟ್ರೀಯ ಗಣಿ ಜಾಗೃತಿ ದಿನವನ್ನು ಆಚರಿಸಲಾಗುತ್ತದೆ. ಈ ದಿನವನ್ನು ಪ್ರತಿ ವರ್ಷ ಯಾವಾಗ ಆಚರಿಸಲಾಗುತ್ತದೆ?
A
ಏಪ್ರಿಲ್ 02
B
ಏಪ್ರಿಲ್ 24
C
ಏಪ್ರಿಲ್ 14
D
ಏಪ್ರಿಲ್ 4
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಇತ್ತೀಚಿಗೆ RBI ನ ಕಾರ್ಯನಿರ್ವಾಹಕ ನಿರ್ದೇಶಕರಾಗಿ ಯಾರು ನೇಮಕ ಗೊಂಡಿದ್ದಾರೆ ?
A
ಮಹೇಶ್ ಕುಮಾರ್
B
ಶಕ್ತಿಕಾಂತ ದಾಸ್
C
ನೀರಜ್ ನಿಗಮ್
D
ರಾಮ್ ಜಿ ಸಿಂಗ್
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಯಾವ ಸಂಸ್ಥೆಯು 'ಕಾರ್ಪೊರೇಟ್ ಸಾಲ ಮಾರುಕಟ್ಟೆ ಅಭಿವೃದ್ಧಿ ನಿಧಿ'ಯನ್ನು ಸ್ಥಾಪಿಸಲಿದೆ?
A
NSE
B
SEBI
C
RBI
D
BSE
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಭಾರತವು ಬಹುತೇಕವಾಗಿ ಅನುಸರಿಸುವ ಪದ್ಧತಿ ?
A
ಜೀವನೋಪಾಯ ವ್ಯೆವಸಾಯ
B
ವಿಷಬೆಳೆ ವ್ಯೆವಸಾಯ
C
ನೆಡು ತೋಪು ವ್ಯೆವಸಾಯ
D
ಕಡಲು ಬೇಸಾಯ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಸಾಗರಗಳಿಗೆ ಉಪ್ಪು ಮುಖ್ಯವಾಗಿ ಕೆಳಕಂಡ ಮೂಲಗಳಿಂದ ಬರುತ್ತದೆ?
A
ಸಾಗರ ಪ್ರವಾಹಗಳಿಂದ
B
ಸೂರ್ಯನ ಬೆಳಕಿನಿಂದ
C
ನದಿಗಳಿಂದ
D
ಹಿಮನದಿಗಳಿಂದ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಇತ್ತೀಚಿಗೆ ಲಾಸ್ ಏಂಜಲೀಸ್ ಮೇಯರ್ ಎರಿಕ್ ಗಾರ್ಸೆಟ್ಟಿಯವರು ಯಾವ ದೇಶದ ನೂತನ ರಾಯಭಾರಿಯಾಗಿ ನೇಮಕವಾಗಿದ್ದಾರೆ.
A
ಅಮೇರಿಕಾ
B
ಜಪಾನ್
C
ಭಾರತ
D
ಇಟಲಿ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers