Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
Shorts
Study Materials
Institutes
Cut Offs
Blogs
Contact Us
About Us
Login / Register
More
Institutes
Cut Offs
Blogs
Contact Us
About Us
Login
Register
×
Warning!
Enter minimum 2 characters.
Daily Quizzes
Daily quiz 03-04-2023
03 ಎಪ್ರಿಲ್ 2023 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಭಾರತದ ಮಾಜಿ ಆಟಗಾರ ಸಲೀಂ ದುರಾನಿ ಇವರು ಯಾವ ಕ್ರೀಡೆಗೆ ಸಂಬಂಧಿಸಿದ್ದಾರೆ?
A
ಟೆನಿಸ್
B
ಹಾಕಿ
C
ಬ್ಯಾಡ್ಮಿಟನ್
D
ಕ್ರಿಕೆಟ್
ವಿವರಣೆ / Explanation:
ಪ್ರಶ್ನೆ 2 / Question 2
1 Mark
2023 ರ ಮೈಸೂರು ಓಪನ್ ಟೆನಿಸ್ ಟೋರ್ನಿಯಲ್ಲಿ ಚಾಂಪಿಯನ್ ಆದವರು ಯಾರು ?
A
ಜಾರ್ಜ್ ಲಾಫ್ ಹೇಗನ್
B
ಬ್ಲೇಕ್ ಎಲಿಸ್
C
ಮಹೇಶ್ವರ ರಾವ್
D
ಲಿಯಾಂಡರ್ ಪೇಸ್
ವಿವರಣೆ / Explanation:
ಪ್ರಶ್ನೆ 3 / Question 3
1 Mark
2023 ರ ಭಾರತ-ಆಫ್ರಿಕಾ ಸೇನಾ ಮುಖ್ಯಸ್ಥರ ಸಮಾವೇಶವನ್ನು ಭಾರತದ ಯಾವ ನಗರದಲ್ಲಿ ನಡೆಸಲಾಯಿತು?
A
ಜೈಪುರ್
B
ಮುಂಬೈ
C
ಜಬಲ್ಪುರ
D
ಪುಣೆ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ವಿಶ್ವ ಆರೋಗ್ಯ ಸಂಸ್ಥೆ (WHO) ಇತ್ತೀಚೆಗೆ ಯಾವ ದೇಶಗಳನ್ನು ಮಲೇರಿಯಾ ಮುಕ್ತ ಎಂದು ಪ್ರಮಾಣೀಕರಿಸಿದೆ?
A
ಅಜೆರ್ಬೈಜಾನ್ ಮತ್ತು ತಜಿಕಿಸ್ತಾನ್
B
ಭಾರತ ಮತ್ತು ಶ್ರೀಲಂಕಾ
C
ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ
D
ನೇಪಾಳ ಮತ್ತು ಬಾಂಗ್ಲಾದೇಶ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಇತ್ತೀಚಿಗೆ ಅಂತರಾಷ್ಟ್ರೀಯ ಹಣಕಾಸು ನಿಧಿ(IMF)ಯ ಶತಕೋಟಿ ಮೌಲ್ಯದ ಸಾಲ ಸೌಲಭ್ಯವನ್ನು ಯಾವ ದೇಶಕ್ಕೆ ಮರು ಅನುಮೋದನೆ ನೀಡಲಾಗಿದೆ?
A
ಪಾಕಿಸ್ತಾನ
B
ಅಫ್ಘಾನಿಸ್ತಾನ
C
ಉಕ್ರೇನ್
D
ಬಾಂಗ್ಲಾದೇಶ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಇಂಗ್ಲೆಂಡ್ ದೇಶದ ಕರೆನ್ಸಿಯ ಹೆಸರೇನು?
A
ಪೌಂಡ್
B
ಡಾಲರ್
C
ಯೆನ್
D
ರೂಬೆಲ್
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೋ) ____________ಮೂಲದ ಒನ್ ವೆಬ್ ಗ್ರೂಪ್ ಸಂಸ್ಥೆಯ 36 ಉಪಗ್ರಹಗಳನ್ನು ಏಪ್ರಿಲ್ 2 ರಂದು ಯಶಸ್ವಿಯಾಗಿ ಕಕ್ಷೆಗೆ ತಲುಪಿಸಿತು.
A
ರಷ್ಯಾ
B
ಚೀನಾ
C
ಬ್ರಿಟನ್
D
ಜಪಾನ್
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಭಾರತದ ಅತ್ಯಂತ ಉದ್ದದ ಕಾಲುವೆ ಚೆನಾನಿ ನಾಶ್ರಿ ಕಾಲುವೆ ಯಾವ ರಾಜ್ಯದಲ್ಲಿದೆ ?
A
ಹಿಮಾಚಲ ಪ್ರದೇಶ
B
ಜಮ್ಮು ಮತ್ತು ಕಾಶ್ಮೀರ
C
ತಮಿಳನಾಡು
D
ಕರ್ನಾಟಕ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಸೌರವ್ಯೂಹಕ್ಕೆ ಸಂಬಂಧಿಸಿದಂತೆ ಈ ಕೆಳಗಿನ ಯಾವ ಹೇಳಿಕೆ ಸರಿಯಾಗಿದೆ?
A
ಸೂರ್ಯನ ವ್ಯಾಸ ಭೂಮಿಯ ವ್ಯಾಸದ 190 ಪಟ್ಟು ಇದೆ
B
ಸೂರ್ಯನಲ್ಲಿ ಸೌರವ್ಯೂಹದ ಶೇ.75 ರಷ್ಟು ದ್ರವ್ಯರಾಶಿ ಇದೆ
C
ಭೂಮಿಯ ರಚನೆಯಲ್ಲಿ ಪ್ರಧಾನ ಧಾತು ಕಬ್ಬಿಣ
D
ಎಲ್ಲ ಗ್ರಹಗಳಿಗಿಂತ ಭೂಮಿ ಅತಿ ಹೆಚ್ಚು ಸಾಂದ್ರವಾಗಿದೆ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಕರ್ನಾಟಕದ ಈ ಕೆಳಗಿನ ಯಾವ ಜಿಲ್ಲೆ ‘ಕಾಲ್ದಳದ ತೊಟ್ಟಿಲು’ ಎಂಬ ಅಂಕಿತನಾಮ ಹೊಂದಿದೆ?
A
ಬೀದರ್
B
ಬೆಂಗಳೂರು
C
ಮೈಸೂರು
D
ಬೆಳಗಾವಿ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers