Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily quiz 01-04-2023
01 ಎಪ್ರಿಲ್ 2023 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ವಿಶ್ವದ 3ನೇ ಅತಿದೊಡ್ಡ ಕ್ರಿಕೆಟ್ ಕ್ರೀಡಾಂಗಣ ಭಾರತದ ಯಾವ ನಗರದಲ್ಲಿ ನಿರ್ಮಾಮವಾಗಲಿದೆ.
A
ಪುಣೆ
B
ಜೈಪುರ್
C
ಮುಂಬೈ
D
ವಿಶಾಖಪಟ್ಟಣಂ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಪ್ರತಿ ವರ್ಷ ಅಂತರರಾಷ್ಟ್ರೀಯ ಅರಣ್ಯ ದಿನವನ್ನು ಯಾವಾಗ ಆಚರಿಸಲಾಗುತ್ತದೆ.
A
21 ಮಾರ್ಚ್
B
25 ಮಾರ್ಚ್
C
22 ಮಾರ್ಚ್
D
31 ಮಾರ್ಚ್
ವಿವರಣೆ / Explanation:
ಪ್ರಶ್ನೆ 3 / Question 3
1 Mark
RBI ನ ಕೇಂದ್ರ ಕಚೇರಿ ಎಲ್ಲಿದೆ?
A
ಮುಂಬೈ
B
ಕೋಲ್ಕತ್ತಾ
C
ದೆಹಲಿ
D
ಬೆಂಗಳೂರು
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಯಾವ ರಾಷ್ಟ್ರವು ಉತ್ತರ ಅಟ್ಲಾಂಟಿಕ್ ಟ್ರೀಟಿ ಆರ್ಗನೈಸೇಶನ್ (NATO)ದ 31 ನೇ ಸದಸ್ಯ ರಾಷ್ಟ್ರವಾಗಿ?
A
ಡೆನ್ಮಾರ್ಕ್
B
ಚಿಲಿ
C
ಕೊಲಂಬಿಯಾ
D
ಫಿನ್ಲ್ಯಾಂಡ್
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಭಾರತದ ನೌಕಾಪಡೆಯ ನೂತನ ಉಪ ಮುಖ್ಯಸ್ಥರಾಗಿ ಯಾರು ಆಯ್ಕೆಯಾಗಿದ್ದಾರೆ.
A
ಜಿ.ಅಶೋಕ್ ಕುಮಾರ್
B
ಸೂರಜ್ ಬೆರ್ರಿ
C
ಸಂಜಯ್ ಜಸ್ಜಿತ್ ಸಿಂಗ್
D
ಅನಿಲ್ ಚೌಹಾಣ್
ವಿವರಣೆ / Explanation:
ಪ್ರಶ್ನೆ 6 / Question 6
1 Mark
ನಾಸಾದ 'Moon To Mars Mission' ಮುಖ್ಯಸ್ಥರಾಗಿ ಆಯ್ಕೆಯಾಗಿರುವ 'ಅಮಿತ್ ಕ್ಷತ್ರಿಯ' ಇವರು ಮೂಲತಃ ಯಾವ ದೇಶದವರಾಗಿದ್ದರೆ ?
A
ಅಮೇರಿಕ
B
ಜಪಾನ
C
ರಷ್ಯಾ
D
ಭಾರತ
ವಿವರಣೆ / Explanation:
ಪ್ರಶ್ನೆ 7 / Question 7
1 Mark
2023 ರ ಆಸ್ಕರ್ ಸಮಾರಂಭದಲ್ಲಿ ಯಾವ ಚಲನಚಿತ್ರವು ಏಳು ಪ್ರಶಸ್ತಿಗಳನ್ನು ಪಡೆದುಕೊಂಡಿದೆ?
A
ಎಲ್ವಿಸ್
B
ಎವೆರಿಥಿಂಗ್ ಎವೆರಿವೇರ್ ಆಲ್ ಅಟ್ ಒನ್ಸ್
C
ಡೆನಿಲ್ ಕ್ವಾನ್
D
ಟಾಪ್ ಗನ್: ಮೇವರಿಕ್
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಸದಸ್ಯರಲ್ಲದವರು ಅಧ್ಯಕ್ಷತೆ ವಹಿಸುವ ಸದನ ಯಾವುದು ?
A
ರಾಜ್ಯಸಭೆ
B
ಲೋಕಸಭೆ
C
ರಾಜ್ಯ ವಿಧಾನಪರಿಷತ್
D
ರಾಜ್ಯ ವಿಧಾನಸಭೆ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಶ್ರೀಲಂಕಾ ಮತ್ತು ಮಾಲ್ಡೀವ್ಸ್ ವಶಪಡಿಸಿಕೊಂಡಿದ್ದ ಚೋಳರ ರಾಜ ಯಾರು ?
A
ರಾಜೇಂದ್ರ ಚೋಳ
B
ಕರಿಕಾಲ ಚೋಳ
C
ಕುಲತುಂಗ ಚೊಳ
D
ರಾಜರಾಜ ಚೊಳ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಅಟ್ಲಾಸ್ ಪರ್ವತ ಕಂಡುಬರುವ ಖಂಡ ?
A
ಆಫ್ರಿಕಾ
B
ಏಷ್ಯಾ
C
ಯುರೋಪ್
D
ಆಸ್ಟ್ರೇಲಿಯಾ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers