Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily quiz 31-03-2023
31 ಮಾರ್ಚ್ 2023 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಇತ್ತೀಚಿಗೆ ಅಬುಧಾಬಿಯ ರಾಜಕುಮಾರನಾಗಿ ಯಾರನ್ನು ನೇಮಕ ಮಾಡಲಾಯಿತು.
A
ಶೇಖ್ ಮೊಹಮ್ಮದ್ ಬಿನ್
B
ಶೇಖ್ ಖಾಲಿದ್
C
ಶೇಖ್ ಮನ್ಸೂರ್ ಬಿನ್
D
ಯಾರು ಅಲ್ಲ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಪ್ರತಿ ವರ್ಷ ಪ್ರಪಂಚದಾದ್ಯಂತ ಶೂನ್ಯ ತ್ಯಾಜ್ಯದ ಅಂತರಾಷ್ಟ್ರೀಯ ದಿನವನ್ನು ಯಾವಾಗ ಆಚರಿಸಲಾಗುತ್ತದೆ ?
A
ಮಾರ್ಚ್ 30
B
ಮಾರ್ಚ್ 31
C
ಮಾರ್ಚ್ 28
D
ಮಾರ್ಚ್ 29
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಇತ್ತೀಚಿಗೆ ಸ್ಟಾರ್ ಸ್ಪೋರ್ಟ್ಸ್ ತನ್ನ ಬ್ರಾಂಡ್ ಅಂಬಾಸಿಡರ್ ಆಗಿ ಬಾಲಿವುಡ್ ಯಾವ ನಟನನ್ನ ನೇಮಿಸಿಕೊಂಡಿದೆ?
A
ವರುಣ್ ಧವನ್
B
ರಣಬೀರ್ ಕಪೂರ್
C
ರಣವೀರ್ ಸಿಂಗ್
D
ಶಾರುಖ್ ಖಾನ್
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಪ್ರಸ್ತುತ ಯಾವ ಕಂಪನಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿ ಪ್ರವೀರ್ ಸಿನ್ಹಾ ಅವರು ನೇಮಕವಾಗಿದ್ದಾರೆ?
A
ಮಾರುತಿ ಸುಜುಕಿ
B
ಸೊನಾಟಾ
C
ಮಹೀಂದ್ರಾ
D
ಟಾಟಾ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಭಾರತದ ಕ್ರೀಡಾಪಟು ಚಿರಾಗ್ ಶೆಟ್ಟಿ ಯಾವ ಕ್ರೀಡೆಗೆ ಸಂಬಂಧಿಸಿದ್ದಾರೆ?
A
ಫುಟ್ ಬಾಲ್
B
ಬ್ಯಾಡ್ಮಿಂಟನ್
C
ಕ್ರಿಕೆಟ್
D
ಕಬಡ್ಡಿ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಯಾವ ರಾಜ್ಯ ಸರಕಾರವು ಇತ್ತೀಚೆಗೆ 'ಲೇಕ್ ಡೆವಲಪ್ಮೆಂಟ್ ಪ್ರೋಗ್ರಾಂ' ಅನ್ನು ಬಿಡುಗಡೆ ಮಾಡಿದೆ?
A
ಪಶ್ಚಿಮ ಬಂಗಾಳ
B
ತಮಿಳುನಾಡು
C
ಒಡಿಶಾ
D
ತೆಲಂಗಾಣ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಭಾರತವು ಇತ್ತೀಚೆಗೆ ಯಾವ ಯುರೋಪಿಯನ್ ದೇಶದೊಂದಿಗೆ 'ರಕ್ಷಣಾ ಸಹಕಾರ ಒಪ್ಪಂದ'ಕ್ಕೆ ಸಹಿ ಹಾಕಿದೆ?
A
ರೊಮೇನಿಯಾ
B
ಮಾಲ್ಟಾ
C
ಫಿನ್ ಲ್ಯಾ೦ಡ್
D
ಡೆನ್ಮಾರ್ಕ್
ವಿವರಣೆ / Explanation:
ಪ್ರಶ್ನೆ 8 / Question 8
1 Mark
'ದಿ ಆಫ್ರಿಕಾ-ಇಂಡಿಯಾ ಫೀಲ್ಡ್ ಟ್ರೈನಿಂಗ್ ಎಕ್ಸರ್ಸೈಸ್' AFINDEX-2023 ರ ಎರಡನೇ ಆವೃತ್ತಿಯ ಆತಿಥೇಯ ನಗರ ಯಾವುದು?
A
ಪಣಜಿ
B
ಪುಣೆ
C
ಕೈರೋ
D
ನೈರೋಬಿ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಕನ್ನಡ ಲಿಪಿಯನ್ನು ವಿಶ್ವ ಲಿಪಿಗಳ ರಾಣಿ’ ಎಂದು ಹೇಳಿದವರು ಯಾರು ?
A
ಸರೋಜನಿ ನಾಯ್ಡು
B
ವಿನೋಬಾ ಭಾವೆ
C
ಕುವೆಂಪು
D
ಗೋವಿಂದ ಪೈ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ರಾಷ್ಟ್ರೀಯ ಗ್ರಾಮಿಣಾಭಿವೃದ್ಧಿ ಸಂಸ್ಥೆ ಮತ್ತು ಪಂಚಾಯತ್ ಕಛೇರಿ ಇರುವ ಸ್ಥಳ ?
A
ಹೈದ್ರಾಬಾದ್
B
ದೆಹಲಿ
C
ಲಕ್ನೋ
D
ಮುಂಬೈ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers